ಖೋಟಾ ನೋಟು ಚಲಾವಣೆಗೆ ಯತ್ನ; ಯುಪಿ ವ್ಯಕ್ತಿ ವಶಕ್ಕೆ

Webdunia
ಭಾನುವಾರ, 16 ಜೂನ್ 2019 (19:12 IST)
ಖೋಟಾ ನೋಟು ಚಲಾವಣೆಗೆ ಯತ್ನಿಸಿದ ಉತ್ತರ ಪ್ರದೇಶ ಮೂಲದ ವ್ಯಕ್ತಿಯನ್ನು ಪೊಲೀಸ್ ರು ವಶಕ್ಕೆ ಪಡೆದಿದ್ದಾರೆ.

ದಾವಣಗೆರೆ ನಗರದಲ್ಲಿ ಖೋಟಾ ನೋಟು ಚಲಾವಣೆಗೆ ಯತ್ನ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಮೂಲದ ವ್ಯಕ್ತಿಯನ್ನು ಪೊಲೀಸ್ ವಶಕ್ಕೆ ಪಡೆದುಕೊಳ್ಳಲಾಗಿದೆ.  ಸಿಗಂದೂರೇಶ್ವರಿ ಹೋಟೆಲ್ ನಲ್ಲಿ ಚಲಾವಣೆಗೆ ಯತ್ನ ಮಾಡಲಾಗಿದೆ.  ಟಿಫನ್ ಮಾಡಿ 500 ರೂ. ನೋಟು ನೀಡಿದ್ದ ವ್ಯಕ್ತಿ. ಖೋಟಾ ನೋಟು ನೋಡಿ ದಂಗಾದ ಹೋಟೆಲ್ ಮಾಲಿಕ.

 ಬಳಿಕ ನೋಟಿನ ಬಗ್ಗೆ ವಿಚಾರಣೆ ನಡೆಸಿದ್ದಾರೆ. ಆಗ ನನಗೆ ಗೊತ್ತಿಲ್ಲ ಎಂದು ತಡವರಿಸಿದ್ದಾನೆ ವ್ಯಕ್ತಿ. ಬಳಿಕ ಬಡಾವಣೆ ಠಾಣೆಗೆ ಮಾಹಿತಿ ನೀಡಿದ್ದಾರೆ  ಹೋಟೆಲ್ ಮಾಲಿಕ. ಇದೀಗ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ ಪೊಲೀಸರು. ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸುತ್ತಿದ್ದಾರೆ ಪೊಲೀಸರು.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಏನೇ ಹೇಳಿದ್ರೂ ಬಗ್ಗದ ಇರಾನ್ ಗೆ ಡೊನಾಲ್ಡ್ ಟ್ರಂಪ್ ನೀಡಿದ ಫೈನಲ್ ವಾರ್ನಿಂಗ್ ಏನು ಗೊತ್ತಾ video

Gold Price today: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಅಬ್ಬಾ ಖುಷಿಯೇ.. ಸೇನಾ ನಾಯಿಯೊಂದಕ್ಕೆ 30 ಸೆಕೆಂಡ್ ಫ್ರೀ ಟೈಂ ಸಿಕ್ಕಾಗ ಏನು ಮಾಡಿತು ನೋಡಿ Video

ಸೀಬೆಕಾಯಿ ಕದ್ದ ತಪ್ಪಿಗೆ ಚಿಕ್ಕ ಹುಡುಗಿಯನ್ನು ಕಂಬಕ್ಕೆ ಕಟ್ಟಿ ಕ್ರೌರ್ಯ Video

ಹೆಲ್ಮೆಟ್ ಹಾಕದೇ ಬೈಕ್ ಚಲಾಯಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಪೊಲೀಸಪ್ಪನ ದರ್ಪ ನೋಡಿ Video

ಮುಂದಿನ ಸುದ್ದಿ
Show comments