ಒಂದುತಿಂಗಳವಿರಹವೇದನೆಅನುಭವಿಸಿ, ರಥೋತ್ಸವದನೆಪದಲ್ಲಿಜೊತೆಯಾಗುತ್ತಿದ್ದನವದಂಪತಿಗಳಿಗೆಈಬಾರಿಯೂನಿರಾಸೆಕಾದಿದೆ. ಆಷಾಢಮಾಸದಲ್ಲಿಇಡೀರಾಜ್ಯದಲ್ಲಿನಡೆಯುತ್ತಿದ್ದಏಕೈಕರಥೋತ್ಸವ ಈ ಬಾರಿಯೂ ನಡೆಯೋದಿಲ್ಲ.
ಆಷಾಢಮಾಸದಲ್ಲಿಇಡೀರಾಜ್ಯದಲ್ಲಿನಡೆಯುತ್ತಿದ್ದಏಕೈಕರಥೋತ್ಸವಅಂದರೆ ಅದುಚಾಮರಾಜನಗರದಚಾಮರಾಜೇಶ್ವರತೇರು. ಆದ್ರೆಕಳೆದವರ್ಷಸ್ಥಗಿತಗೊಂಡರಥೋತ್ಸವಈಬಾರಿಯೂನಡೆಯದೇ ಇರುವ ಪರಿಸ್ಥಿತಿ ಮುಂದುವರಿದಿದೆ. ಒಂದುತಿಂಗಳವಿರಹವೇದನೆಅನುಭವಿಸಿ, ರಥೋತ್ಸವದನೆಪದಲ್ಲಿಜೊತೆಯಾಗುತ್ತಿದ್ದನವದಂಪತಿಗಳಿಗೆಈಬಾರಿಯೂನಿರಾಸೆಕಾದಿದೆ.
ಚಾಮರಾಜನಗರದಚಾಮರಾಜೇಶ್ವರದೇವಸ್ಥಾನಆಷಾಢರಥೋತ್ಸವಕ್ಕೇಫೇಮಸ್. ಸಾಮಾನ್ಯವಾಗಿಆಷಾಢರಥೋತ್ಸವರಾಜ್ಯದಬೇರೆಲ್ಲೂನಡೆಯದಿರುವುದರಿಂದ, ಆಷಾಢಕಾರಣಕ್ಕೆಪರಸ್ಪರಒಂದುತಿಂಗಳಕಾಲದೂರವಿರುವನವದಂಪತಿಗಳು, ಈರಥೋತ್ಸವದಲ್ಲಿಪಾಲ್ಗೊಳ್ಳುತ್ತಿದ್ದರು. ಹಣ್ಣು - ಧವನಎಸೆಯುವಮೂಲಕಮತ್ತೆಒಂದಾಗಿಖುಷಿಅನುಭವಿಸ್ತಿದ್ರು. ಆದ್ರೆಕಳೆದವರ್ಷರಥೋತ್ಸವಕ್ಕೆಇನ್ನೂಒಂದುತಿಂಗಳಿರುವಾಗಕಿಡಿಗೇಡಿಯೊಬ್ಬನಿಂತಿದ್ದರಥಕ್ಕೆಬೆಂಕಿಹಚ್ಚಿದ್ದು, ಇದರೊಂದಿಗೆರಥದಚಕ್ರಗಳುಶಿಥಿಲಗೊಂಡಿರುವುದರಿಂದರಥೋತ್ಸವಅಂದಿನಿಂದಸ್ಥಗಿತಗೊಂಡಿತು.
ರಥವನ್ನುರಿಪೇರಿಮಾಡಲುಒಂದುಕೋಟಿರೂಪಾಯಿ ನೀಡಿದ್ರೂಸಹ, ಅದುಸಕಾಲಕ್ಕೆದುರಸ್ಥಿಯಾಗಲೇಇಲ್ಲ. ಹೀಗಾಗಿ ಈ ಬಾರಿಯೂ ರಥೋತ್ಸವ ನಡೆಯುತ್ತಿಲ್ಲ.