Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮಧುಮೇಹಿಗಳಿಗೆ ಲೈಂಗಿಕ ತೊಂದರೆಗಳು ಹೆಚ್ಚು ಕಾಡುತ್ತದೆಯೇ?

ಮಧುಮೇಹಿಗಳಿಗೆ ಲೈಂಗಿಕ ತೊಂದರೆಗಳು ಹೆಚ್ಚು ಕಾಡುತ್ತದೆಯೇ?
ಬೆಂಗಳೂರು , ಮಂಗಳವಾರ, 2 ಏಪ್ರಿಲ್ 2019 (06:26 IST)
ಬೆಂಗಳೂರು : ಪ್ರಶ್ನೆ : ಮಧುಮೇಹಿಗಳಿಗೆ ಲೈಂಗಿಕ ತೊಂದರೆಗಳು ಹೆಚ್ಚು ಕಾಡುತ್ತದೆಯೇ? ದಯವಿಟ್ಟು ತಿಳಿಸಿ.


ಉತ್ತರ : ಇಲ್ಲ ಹಾಗೂ ಹೌದು. ಡಯಾಬಿಟಿಸ್ ಬಂದ ಮಾತ್ರಕ್ಕೆ ಲೈಂಗಿಕ ಶಕ್ತಿ ಕುಂದುವುದಿಲ್ಲ. ಆದರೆ ರಕ್ತ ಸಕ್ಕರೆಯ ಮಟ್ಟದಲ್ಲಿ ಪದೇಪದೇ ಏರುಪೇರಾಗುತ್ತಿದ್ದರೆ ವರ್ಷಾನುಗಟ್ಟಲೆ ಸಕ್ಕರೆಯ ಪ್ರಮಾಣ ನಿಯಂತ್ರಣದಲ್ಲಿರದಿದ್ದರೆ ಲೈಂಗಿಕ ಸಮಸ್ಯೆಗಳು ತಲೆದೋರಬಹುದು.


ಜನನೇಂದ್ರಿಯದ ಸುತ್ತ ತುರಿಕೆ, ಗಾಯ, ಗುಳ್ಳೆ ಇತ್ಯಾದಿಗಳು ಪದೇ ಪದೇ ಕಾಣಿಸಿಕೊಳ್ಳುತ್ತಿದ್ದರೆ ಒಮ್ಮೆ ರಕ್ತ ಸಕ್ಕರೆಯ ಪರೀಕ್ಷೆ ಮಾಡಿಸುವುದು ಉಚಿತ.ಯಾಕೆಂದರೆ ಅದು ನಿಯಂತ್ರಣದಲ್ಲಿರದ ಏರುರಕ್ತ ಸಕ್ಕರೆಯ ಸೂಚನೆಯಾಗಿರಬಹುದು. ಮಧುಮೇಹ ನಿಯಂತ್ರಣದಲ್ಲಿಲ್ಲದವರಿಗೆ ಮಧ್ಯವಯಸ್ಸಿನಲ್ಲಿಯೇ ಲೈಂಗಿಕ ನಿರಾಸಕ್ತಿ , ಉದ್ರೇಕದ ಕೊರತೆ , ಶೀಘ್ರ ಸಲ್ಖನ, ನರನೋವುಗಳು ಕಾಣಿಸಿಕೊಳ್ಳಬಹುದು. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವಿವಾಹಿತ ಮಹಿಳೆಯತ್ತ ಆಕರ್ಷಣೆಗೊಳಗಾಗಿದ್ದೇನೆ. ಏನು ಮಾಡಲಿ?