Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬಿಎಂಟಿಸಿ ಬಸ್ ನಿಂದ ಬೆಳ್ಳಂಬೆಳ್ಳಿಗೆ ಅಪಘಾತ ಸಂಭವಿಸಿದೆ.ಪ್ರಿಯಾದರ್ಶಿನಿ (45) ಬೈಕ್ ಚಾಲನೆ ಮಾಡುತ್ತಿದ್ದ ಮಹಿಳೆಯಾಗಿದ್ದು,ಹಿಂಬದಿ ಕೂತಿದ್ದ ಬಾಲಕಿ ಲಾವ್ಯ ಶ್ರಿ,ಹಾಗೂ ಬಾಲಕ ಯಾಶ್ವಿನ್.ಭಟ್ಟರಹಳ್ಳಿ ಸಿಗ್ನಲ್ ಬಳಿ ಬೈಕ್ ನಲ್ಲಿ ತೆರಳುವಾಗ ಬೈಕ್ ಸ್ಕಿಡ್ ಆಗಿ ಎಡಗಡೆ ತಾಯಿ ಹಾಗೂ ಮಗ ಬಿದ್ದಿದ್ದಾರೆ.ಬಲಗಡೆ ಬಿದ್ದ ಬಾಲಕಿಗೆ ಹಿಂದೆ ಬಂದ ಬಸ್ ಡಿಕ್ಕಿ ಹೊಡೆದಿದೆ.ಬಾಲಕಿನ್ನ ಕೂಡಲೇ ಆಸ್ಪತ್ರೆಗೆ ಸೇರಿಸಿದ್ರು ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಸಾವಾನಾಪ್ಪಿದ್ದಾಳೆ.ಪ್ರಿಯಾದರ್ಶಿನಿ ಹಾಗೂ ಬಾಲಕ ಯಾಶ್ವಿನ್ ಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.