ಗ್ಯಾರಂಟಿಗಳ ಮಧ್ಯೆ ಮುಗಿಯದ ಪರದಾಟ

Webdunia
ಶನಿವಾರ, 22 ಜುಲೈ 2023 (14:00 IST)
ಬೆಂಗಳೂರಲ್ಲಿ ಆಧಾರ್ ಅಪ್ ಡೇಟ್ ಸಂಕಷ್ಟ ಮುಗಿದಿಲ್ಲ.ಹೇಳೋರಿಲ್ಲ, ಕೇಳೋರಿಲ್ಲ ಬೆಂಗಳೂರು ಒನ್ ಕೇಂದ್ರಗಳ ದರ್ಬಾರ್ ಅನ್ನುವ ಆಗಾಗಿದೆ.ಹಿರಿಯ ನಾಗರೀಕರಿಗೆ ಸೂಕ್ತ ನೆರವು ಸಿಕ್ತಿಲ್ಲ.ಆಧಾರ್ ಅಪ್ ಡೇಟ್ ಮಾಡಿಸಲು ಪರದಾಟ ನಿಲ್ತಿಲ್ಲ.ಸಿಬ್ಬಂದಿ ಸರಿಯಾಗಿ ಸ್ಪಂದಿಸುತ್ತಿಲ್ಲ ಅಂತಾ ಹಿರಿಯರ ಆರೋಪ ಮಾಡಿದ್ದು,ಆಧಾರ್ ಅಪ್ ಡೇಟ್ ಗೆ ದಿನಕ್ಕೆ 50 ಟೋಕನ್ ನಿಗಧಿ ಮಾಡಲಾಗಲಾಗುತ್ತೆ.ಆದ್ರೆ ಟೋಕನ್ ಸಿಕ್ಕರೂ,ಸಿಗದಿದ್ರೂ ಕಾಯುವ ಸಂಕಷ್ಟ ಎದುರಾಗಿದೆ.ಆಧಾರ್ ಅಪ್ ಡೇಟ್ ಗೆ ಸುತ್ತಿ ಹಿರಿಯ ನಾಗರೀಕರು ಸುಸ್ತಾಗಿದ್ದಾರೆ.ಹಿರಿಯ ನಾಗರೀಕರ ಸಮಸ್ಯೆಗೆ  ಸಿಬ್ಬಂದಿ ಸ್ಪಂದಿಸುತ್ತಿಲ್ಲ.ಬೆಂಗಳೂರು ಒನ್  ಕೇಂದ್ರದ ಸಿಬ್ಬಂದಿ ವಿರುದ್ಧ ಕಿಚ್ಚು ಹೆಚ್ಚಾಗಿದ್ದು,ಸಿಬ್ಬಂದಿಯ ಅಸಡ್ಡೆಯಿಂದ ಹಿರಿಯ ನಾಗರೀಕರು ಹೈರಾಣಾಗಿದ್ದಾರೆ.ಬೆಂಗಳೂರಿನ ಎನ್ ಆರ್ ಕಾಲೋನಿ ನಲ್ಲಿರೋ ಕೇಂದ್ರದಲ್ಲಿ ಗಂಟೆಗಟ್ಟಲೆ ಕಾದು ಹಿರಿಯ ನಾಗರೀಕರು,ಜನರು ಸುಸ್ತಾಗಿದ್ರು.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಗಿರೀಶ್ ಮಟ್ಟಣ್ಣನವರ್ ವಿರುದ್ಧ ದೂರು ಕೊಟ್ಟ ಮಾಸ್ಕ್‌ಮ್ಯಾನ್‌ ಚಿನ್ನಯ್ಯ, ಮಹತ್ವದ ಬೆಳವಣಿಗೆ

ಐದು ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ: ಸಿದ್ದರಾಮಯ್ಯ ಪೋಸ್ಟ್

Video: ವಿಶಾಖಪಟ್ಟಣಂನಲ್ಲಿ ಕಾಲೇಜು ಹುಡುಗಿಯರ ಚುಡಾಯಿಸಿದ್ದಕ್ಕೆ ರಸ್ತೆಯಲ್ಲೇ ಕಾಲಿಗೆ ಹೊಡೆದ ಪೊಲೀಸರು: ಈ ಕ್ರಮ ಸರಿನಾ

ಪ್ರೀತಿಯಿಂದ ನೀಡಿರುವ ಗ್ಯಾರಂಟಿ ಯೋಜನೆ ನಿಲ್ಲಿಸಲ್ಲ: ಡಿಕೆ ಶಿವಕುಮಾರ್ ಪುನರುಚ್ಚಾರ

ಕೇರಳದಲ್ಲಿ ಉಚಿತ ಬಸ್ ಯೋಜನೆ ಚಾಲನೆ ಸಂದರ್ಭದಲ್ಲೇ ಅವಾಂತರ: ಸಚಿವೆಯ ಮುಖ, ಮೂತಿಗೆಲ್ಲಾ ಪಾಯಸ ಅಭಿಷೇಕ Video

ಮುಂದಿನ ಸುದ್ದಿ
Show comments