Publish Date: Wed, 25 May 2022 (20:27 IST)
Updated Date: Wed, 25 May 2022 (20:34 IST)
ಅಮೃತ ಭಾರತಿಗೆ ಕನ್ನಡದಾರತಿ ಎಂಬ ಅಭಿಯಾನವನ್ನು ಸುನಿಲ್ ಕುಮಾರ್ ಲಾಂಛನ ಉದ್ಘಾಟನೆ ಮಾಡಿದ್ದಾರೆ. ಬೆಸ್ಕಾಂ ಅಭಯನದ ಅಂಗವಾಗಿ ಬಿತ್ತಿಪತ್ರ ಬಿಡುಗಡೆ ಮಾಡಿ ಅಭಿಯಾನ ಗೀತೆಯನ್ನು ಬಿಡುಗಡೆಗೊಳಿಸಿದ್ದಾರೆ. ಸ್ವಾತಂತ್ರದ ಅಮೃತ ಮಹೋತ್ಸವದ ಹಿನ್ನಲೆಯಲ್ಲಿ ಇದನ್ನು ಸಾಕಷ್ಟು ದಿನಗಳಿಂದ ಪ್ಲಾನ್ ಮಾಡಿದ್ದೇವೆ, ರ್ಷರ ವರ್ಷಪೂರ್ತಿ ಈ ಕರ್ಯ ಕ್ರಮ ಇರುತ್ತದೆ. ಮೇ 28 ರಂದು 75 ಸ್ಥಳಗಳನ್ನು ಗುರುತಿಸಿ ಸ್ವತಂತ್ರ ಹೋರಾಟದ ಸ್ಮರಣೆ ಮಾಡಬೇಕು ಎಂದು ಯೋಚನೆ ಇಟ್ಟುಕೊಂಡಿದ್ದೇವೆ.ಇದೊಂದು ಇಲಾಖೆ ಕರ್ಯಟಕ್ರಮ ಅನ್ನುವುದಕ್ಕಿಂತ ಜನರ ಕರ್ಯ ಕ್ರಮವಾಗಬೇಕು, ಎಲ್ಲರ ಮನೆಯ ಮೇಲೆ ರಾಷ್ಟ್ರ ಜ್ವಧ ಹರಿಸಬೇಕೆಂದು ಮನವಿ ಮಾಡಿಕೊಳ್ಳುತ್ತೇವೆ ಎಂದು ಇಂಧನ ಸಚಿವರಾದ ಸುನಿಲ್ ಕುಮಾರ್ ಹೇಳಿದ್ದಾರೆ ಇನ್ನೂ ಈ ಕರ್ಯಮಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತೆ ಮಂಜಮ್ಮ ಜೋಗತಿ ಹಾಗೂ ಇನ್ನಿತರು ಉಪಸ್ಥಿತರಿದ್ದರು.