ಇಡೀ ವಿಶ್ವವೇ ಪಾಕಿಸ್ತಾನದ ದುಷ್ಟತನಕ್ಕೆ ಹಾಗೂ ಅದರ ಉಗ್ರವಾದಿತನಕ್ಕೆ ಖಂಡಿಸುತ್ತಿದೆ. ಏತನ್ಮಧ್ಯೆ ಪಾಕಿಸ್ತಾನಕ್ಕೆ ಹೊಸದೊಂದು ಸಂಕಷ್ಟ ಶುರುವಾಗಿದೆ.
ಉಗ್ರರವಿರುದ್ಧದಕಾರ್ಯಾಚರಣೆನಡೆಸಲುನೀಡಿದ್ದಎಫ್ – 16 ಯುದ್ಧವಿಮಾನವನ್ನುಭಾರತದಸೇನಾನೆಲೆಗಳಮೇಲೆದಾಳಿಮಾಡಲುದುರ್ಬಳಕೆಮಾಡಿಕೊಂಡಪಾಕಿಸ್ತಾನದಕ್ರಮಕ್ಕೆ ಅಮೆರಿಕ ಗರಂ ಆಗಿದೆ. ಈಸಂಬಂಧವಿವರಣೆನೀಡುವಂತೆಪಾಕಿಸ್ತಾನಕ್ಕೆಖಡಕ್ ಸೂಚನೆ ನೀಡಿದೆ.
ಎಫ್ – 16 ಯುದ್ಧವಿಮಾನವನ್ನುಪಾಕಿಸ್ತಾನಕ್ಕೆನೀಡುವಸಂದರ್ಭದಲ್ಲಿಅಮೆರಿಕದಪೂರ್ವಾನುಮತಿಯಿಲ್ಲದೆ, ಎಫ್ – 16 ಯುದ್ಧವಿಮಾನವನ್ನುಬಳಸುವಂತಿಲ್ಲಎನ್ನುವಕಟ್ಟುನಿಟ್ಟಿನಷರತ್ತುವಿಧಿಸಿದ್ದರೂಅದನ್ನುಉಲ್ಲಂಘಿಸಿಭಾರತದಮೇಲೆದಾಳಿಗೆಬಳಸಿಕೊಂಡಿರುವಕ್ರಮದಕುರಿತುವಿವರನೀಡಬೇಕು. ಹೀಗಂತ ಅಮೆರಿಕದರಕ್ಷಣಾಇಲಾಖೆಯಲೆಫ್ಟಿಂನೆಂಟ್ಕರ್ನಲ್ಕೋನ್ಪ್ಲಾಂಕ್ನರ್ಪಾಕಿಸ್ತಾನಕ್ಕೆಸೂಚನೆನೀಡಿದ್ದಾರೆ.