Webdunia - Bharat's app for daily news and videos

Install App

ನಟಿ ನೇಹಾ ದೇಶ್​ಪಾಂಡೆ ಪತಿ ಮೋಹಿತ್ ಅರೆಸ್ಟ್​​​

Webdunia
ಬುಧವಾರ, 4 ಜನವರಿ 2023 (18:23 IST)
ಡ್ರಗ್ಸ್​​​​ ಹೊಂದಿದ್ದ ಆರೋಪದಡಿ ಟಾಲಿವುಡ್​​ನ ಖ್ಯಾತ ನಟಿ ನೇಹಾ ದೇಶ್​ಪಾಂಡೆ ಅವರ ಪತಿ ಮೋಹಿತ್ ಅಗರ್​​ವಾಲ್​​ ಅಲಿಯಾಸ್​​ ಮೈರಾನ್​ ಮೋಹಿತ್ ಅವರನ್ನು ಬಂಧಿಸಲಾಗಿದೆ. ಹೈದರಾಬಾದ್​​​ ನಾರ್ಕೋಟಿಕ್ಸ್​​ ಎನ್ಪೋರ್ಸ್​​ಮೆಂಟ್​​ ವಿಂಗ್​ ಇವರನ್ನು ಬಂಧಿಸಿದೆ. ಮೋಹಿತ್​​ ಜೊತೆಗೆ ಹೈದರಾಬಾದ್​​ನ ಖ್ಯಾತ ಉದ್ಯಮಿ ಮನ್ಯಾಮ್​ ಕಿಶೋರ್​​ ರೆಡ್ಡಿ ಎಂಬುವವರನ್ನು ಬಂಧಿಸಲಾಗಿದ್ದು, ಆರೋಪಿಗಳ ಬಳಿ 2 ಗ್ರಾಂ ಕೊಕೇನ್​ ಇದ್ದಿದ್ದಕ್ಕೆ ಇಬ್ಬರ ಬಂಧನವಾಗಿದೆ. ಆರೋಪಿ ಮೋಹಿತ್​ ದಿ ಅನ್​​ಸ್ಕ್ರಿಪ್ಟೆಡ್​​​ ಎಂಬ ಇವೆಂಟ್​​ ಮ್ಯಾನೇಜ್​ಮೆಂಟ್​​​ ಎಂಬ ಕಂಪೆನಿಯನ್ನು ಹೊಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಜೈಪುರದಲ್ಲಿ ನಿಯಂತ್ರಣ ತಪ್ಪಿದ ಕಾರು; ಜನರಲ್ಲಿ ಆತಂಕ, Video

ನೇಪಾಳ ಹಠಾತ್ ಪ್ರವಾಹದಲ್ಲಿ 10 ದಿನಗಳ ಬಳಿಕ ಪವಾಡದಂತೆ ಸುರಂಗದಲ್ಲಿ ಬದುಕುಳಿದ ಇಬ್ಬರು, Video

ಅವಧಿ ಮೀರಿದ ಆಹಾರ, ನೈರ್ಮಲ್ಯವಿಲ್ಲದ ಮಾಂಸ: ಬೆಂಗಳೂರಿನ ಪ್ರತಿಷ್ಠಿತ ಕ್ಲಬ್‌ಗೆ ಬೀಗ

ಮನುಷ್ಯ ನಾಯಿಗಿಂತ ಕಡೆಯಾಗಿಬಿಟ್ಟನೇ… ಕಾಮುಕನಿಂದ ಮಹಿಳೆಯನ್ನು ರಕ್ಷಿಸಿದ ಬೀದಿ ನಾಯಿ Video

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಮುಂದಿನ ಸುದ್ದಿ
Show comments