Select Your Language

Notifications

webdunia
webdunia
webdunia
webdunia

ನಟ ಧ್ರುವ ಸರ್ಜಾ ಕಾರ್ ಎಕ್ಸಿಡೆಂಟ್

ಪೊಗರು
ಸ್ಯಾಂಡಲ್ ವುಡ ನಟ ಧ್ರುವ ಸರ್ಜಾರಿದ್ದ ಕಾರು ಅಪಘಾತಕ್ಕೆ ಈಡಾಗಿರೋ ಘಟನೆ ನಡೆದಿದೆ.


ಬಳ್ಳಾರಿಯಲ್ಲಿ ಪೊಗರು ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಅದರಲ್ಲಿ ಭಾಗಿಯಾಗಿರೋ ನಟ ಧ್ರುವ ಸರ್ಜಾ ಬಳ್ಳಾರಿಯಿಂದ ಬೆಂಗಳೂರಿಗೆ ಬರುತ್ತಿದ್ದರು.

ಮಾರ್ಗ ನಡುವೆ ಧ್ರುವ ಸರ್ಜಾರಿದ್ದ ಕಾರು ಅಪಘಾತಕ್ಕೆ ಈಡಾಗಿದ್ದು, ಕಾರಿನ ಹಿಂಭಾಗ ಜಖಂಗೊಂಡಿದೆ.

ಯಾವುದೇ ಜೀವಹಾನಿ ಸಂಭವಿಸಿಲ್ಲ. ಕಾರಿನಲ್ಲಿದ್ದವರು ಸಣ್ಣ ಗಾಯಗಳೊಂದಿಗೆ ಪಾರಾಗಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಉಪಚುನಾವಣೆಯಲ್ಲಿ ನಮ್ಮ ಕುಟುಂಬದಿಂದ ಯಾರೊಬ್ಬರೂ ಸ್ಪರ್ಧಿಸುವುದಿಲ್ಲ - ಕುಮಾರಸ್ವಾಮಿ