ವರ್ಷ 6 ತಿಂಗಳ ಹಸುಗೂಸನ್ನ ತಾಯಿ ನದಿಗೆ ಹಾಕಿರೋ ಘಟಣೆ ರಾಮನಗ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಕಾಲಿಕೆರೆ ಗ್ರಾಮದಲ್ಲಿ ನಡೆದಿದೆ.ತಾಯಿ ಬಾಗ್ಯಾ 2 ವರ್ಷದಿಂದ ಅಮ್ಮನ ಮನೆಯಲ್ಲಿದ್ದು ಮಂಗಳವಾರ ರಾತ್ರಿ ಮಗುವನ್ನ ನದಿಗೆ ಏಸೆದಿದ್ದಾಳೆ.
ಇನ್ನು ಮನೆಯವರು ಮಗು ಎಲ್ಲಿ ಎಂದಾಗ ನದಿಗೆ ಏಸೆದಿದ್ದೆನೆ ಎಂದಿದ್ದಾಳೆ.ಇನ್ನು ಮೃತ ಮಗುವನ್ನ ಹೊರತೆಗೆದಿದ್ದು, ಅಕ್ಕೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.