Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಅನೈತಿಕ ಸಂಬಂಧಕ್ಕಾಗಿ ಹೆತ್ತ ಮಗಳನ್ನೇ ಕೊಂದ ಪಾಪಿ ತಾಯಿ

ಅನೈತಿಕ ಸಂಬಂಧಕ್ಕಾಗಿ ಹೆತ್ತ ಮಗಳನ್ನೇ ಕೊಂದ ಪಾಪಿ ತಾಯಿ
ಶಿವಮೊಗ್ಗ , ಗುರುವಾರ, 12 ಮಾರ್ಚ್ 2020 (09:04 IST)
ಶಿವಮೊಗ್ಗ : ಅನೈತಿಕ ಸಂಬಂಧಕ್ಕಾಗಿ ಹೆತ್ತ ಮಗಳನ್ನೇ ತಾಯಿ ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ಶಿವಮೊಗ್ಗ ಜಿಲ್ಲೆಯ ರತ್ನಾಕರ ನಗರದಲ್ಲಿ ನಡೆದಿದೆ.


ಅಮೃತಾ(17) ಮೃತಪಟ್ಟ ಹುಡುಗಿ. ಅಜ್ಜಿಯ ಮನೆಯಲ್ಲಿದ್ದುಕೊಂಡು ಪಿಯುಸಿ ಓದುತ್ತಿದ್ದ ಅಮೃತಾ ರಜೆಯ ಸಮಯವನ್ನು ತನ್ನ ತಾಯಿಯ ಜೊತೆ ಕಳೆಯಲು ಬಂದಿದ್ದಾಳೆ. ಆಗ ತನ್ನ ತಾಯಿ ಆಕೆಯ ಸಂಬಂಧಿಕ ಯುವಕನ ಜೊತೆ ಅನೈತಿಕಕ ಸಂಬಂಧ ಹೊಂದಿರುವುದನ್ನು ನೋಡಿದ್ದಾಳೆ. ಇದನ್ನು ತಿಳಿದ ತಾಯಿ ತನ್ನ ಮಗಳ ಕತ್ತನ್ನು ಹಿಸುಕಿ ಕೊಲೆ ಮಾಡಿದ್ದಾಳೆ.


ಈ ಬಗ್ಗೆ ಶಿವಮೊಗ್ಗ ಗ್ರಾಮಾಂತರ  ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ತಾಯಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಿಕೆಶಿ ಅಧ್ಯಕ್ಷರಾಗಿದ್ದಕ್ಕೆ ಶ್ರೀರಾಮುಲು ಹೀಗಾ ಹೇಳೋದು