ಬಿಎಂಟಿಸಿ ಪ್ರಯಾಣಿಕರು ಅದೇ ರಸ್ತೆ ಅದೇ ಗುಂಡಿ ಅದೇ ಬಸ್ಸ ಅಂತ ಬೇಸತ್ತಿದ್ದ ಪ್ರಯಾಣಿಕರಿಗೆ ಅತ್ತ ಬಿಬಿಎಂಪಿ ರಸ್ತೆ ಗುಂಡಿಗಳನ್ನು ಸರಿಪಡಿಸಲು ಸಿದ್ದವಾದ್ದರೆ ಇತ್ತ ಬಿಎಂಟಿಸಿಯು ಎಚ್ಚೆತ್ತುಕೊಂಡು ಹೊಸ ಹೊಸ ಬಸ್ಸುಗಳನ್ನು ರೋಡ್ಗಿಳಸಲು ಭರ್ಜರಿ ತಯಾರಿ ಮಾಡಿಕೊಳುತ್ತಿದ್ದೆ.
ಬಿಎಂಟಿಸಿಯ ವಿಶೇಷ ವೆಂದರ ಅಂಗವಿಕಲರಿಗೆ ವಿಶೇಷವಾಗಿ ಬಾಗಿಲು ಇದೆ...ಮತ್ತು ನಾಲ್ಕು ಸಿಸಿಟಿವಿ ಕ್ಯಾಮರಾ ಕಣ್ಗಾವಲಾಗಿವೆ ಅಲ್ಲದೇ ಒಟ್ಟು 40 ಸೀಟುಗಳನ್ನು ಹೊಂದಿರವ ಈ ಬಸ್ಸು ಕೇವಲ 90 ನಿಮಿಷ ಬ್ಯಾಟರಿ ಚಾರ್ಜ್ ಮಾಡಿದ್ದಾರೆ 200 ಕೀ.ಮೀ ವ್ಯಾಪ್ತಿಯಲ್ಲಿ ಚಲಿಸುವ ಬಸ್ಸು ಇದಾಗಿದೆ ಎಂದು ಹೇಳಲಾಗುತ್ತಿದೆ.ಅಂಗವಿಕಲರಿಗೆ ವಿಶೇಷ ಬಾಗಿಲಿದ್ದು ಎರಡು ಅಂಗವಿಕಲರಿಗೆ ಎರಡೂ ಸೀಟ್ಗಾಳಿದ್ದು 14 ಮಹಿಳೆಯರಿಗೆ 4 ಹಿರಿಯನಗರೀಕರಿಗಿದ್ದು ಉಳಿದ್ದ 20 ಸೀಟುಗಳನ್ನು ಪುರುಷರಿಗೆ ಇರಿಸಿದ್ದಾರೆ.
ಮತ್ತು ಯಾವುದೇ ಅಹಿತಕರ ಘಟನೆಗಳು ನಡೆಯ ಬಾರದೆಂದು ಸಿಸಿಟಿವಿ ಕಣ್ಗಾವಲಿನಲ್ಲಿವೆ.ಸಿಲಿಕಾನ್ ಸಿಟಿಯಲ್ಲಿ ಶಬ್ದ ಮಾಲಿನ್ಯ ವಾಯು ಮಾಲಿನ್ಯ ಕ್ಕೆ ಬ್ರೇಕ್ ಹಾಕಿ ಎ.ಸಿ ಬಸ್ಸಗೆ ಹೊಲವ ಈ ಹೊಸ ಬಸ್ಸಲ್ಲಿ ಜಾಮ್ ಜುಮ್ ಅಂತ ಖುಷಿಯಿಂದ ಪ್ರಯಾಣಿಸುವ ಪ್ರಯಾಣ ಸುಖಕಾರವಾಗಿರಲ್ಲಿ ಎಂಬುದು ನಮ್ಮ ಉದ್ದೇಶ