Select Your Language

Notifications

webdunia
webdunia
webdunia
webdunia

ಸಸ್ಯ ಕಾಶಿ ಲಾಲ್ ಬಾಗ್ ನಲ್ಲಿ 214ನೇ ಫ್ಲವರ್ ಶೋಗೆ ಅದ್ದೂರಿ ತೆರೆ

ಸಸ್ಯ ಕಾಶಿ ಲಾಲ್ ಬಾಗ್ ನಲ್ಲಿ 214ನೇ ಫ್ಲವರ್ ಶೋಗೆ ಅದ್ದೂರಿ ತೆರೆ
bangalore , ಬುಧವಾರ, 16 ಆಗಸ್ಟ್ 2023 (13:50 IST)
ಹಳೆಯ‌ ದಾಖಲೆಗಳನೆಲ್ಲಾ ಧೂಳಿ ಪಟ್ಟ ಈ ಬಾರಿಯ ಪ್ಲವರ್ ಶೋ ಮಾಡಿದೆ.ಈ ಬಾರಿಯ ಪ್ಲವರ್ ಶೋಗೆ ಸಾರ್ವಜನಿಕರಿಂದ  ಬಾರಿ ರೆಸ್ಪಾನ್ಸ್ ವ್ಯಕ್ತವಾಗಿದೆ.ನಿನ್ನೆ ನೀರಿಕ್ಷೆಗೂ ಮೀರಿ  ಜನ ಸಾಗರ ಹರಿದುಬಂದಿದೆ.ಈ ಬಾರಿ 12 ದಿನಗಳ ಕಾಲ ಲಾಲ್ ಬಾಗ್ ನಲ್ಲಿ ಹೂವಿನ ಲೋಕ ಸೃಷ್ಟಿಯಾಗಿತ್ತು.8 ಲಕ್ಷ 26 ಸಾವಿರ ಮಂದಿಯಿಂದ ಈ ಬಾರಿ ಪ್ಲವರ್ ಶೋ ವೀಕ್ಷಣೆ ಮಾಡಿದ್ರು.ಟೀಕೆಟ್ ದರ ಹಾಗೂ ಅಂಗಡಿಗಳ ಬಾಡಿಗೆ ಸೇರಿ 3 ಕೋಟಿ 98 ಲಕ್ಷ ರೂಪಾಯಿಗಳಷ್ಟು ಕಲೆಕ್ಷನ್ ಆಗಿದೆ.ಲಾಲ್ ಬಾಗ್ ನ ಅಭಿವೃದ್ಧಿಗೆ ಪ್ಲವರ್ ಶೋ ಟೀಕೆಟ್ ಹಣ ಉಪಯೋಗವಾಗಲಿದೆ.ಇನ್ನೂ ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ರೆಸ್ಪಾನ್ಸ್ ಸಿಕ್ಕ ಕಾರಣ ತೋಟಗಾರಿಕೆ ಇಲಾಖೆ ಫುಲ್ ಖುಷ್ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜಕೀಯ ನಿವೃತ್ತಿ ಪಡೆಯುತ್ತೆನೋ ಹೊರತು,ಕಾಂಗ್ರೆಸ್ ಸೇರಲ್ಲ- ಶಾಸಕ ಮುನಿರತ್ನ