Publish Date: Sat, 20 May 2023 (16:00 IST)
Updated Date: Sat, 20 May 2023 (16:11 IST)
ವಿಶೇಷ ಕೇಶವಿನ್ಯಾಸ ಅಭಿಮಾನಿ ಮಾಡಿಸಿಕೊಂಡಿದ್ದು,ತಲೆಯ ಮೇಕೆ ಹಸ್ತದ ಗುರತು, ಕಾಂಗ್ರೆಸ್, ಸಿದ್ದು ,ಖರ್ಗೆ ಎಂದು ವಿನ್ಯಾಸ ಮಾಡಿಸಿಕೊಂಡಿದ್ದಾರೆ.ಯಶವಂತಪುರ ದ ನಿವಾಸಿ ರಮಾ ಕೃಷ್ಣ ವಿಶೇಷ ಕೇಶ ವಿನ್ಯಾಸ ಮಾಡಿಸಿಕೊಂಡಿರುವ ಅಭಿಮಾನಿಯಾಗಿದ್ದಾರೆ.ಕಳೆದ 26 ದಿನಗಳ ಹಿಂದೆ ಹೇರ್ ಸ್ಟೈಲ್ ಮಾಡಿಸಿಕೊಂಡಿದ್ದಾರೆ.