Select Your Language

Notifications

webdunia
webdunia
webdunia
webdunia

ಕರುವಿನೊಂದಿಗೆ ಶ್ವಾನಕ್ಕೆ ಹಾಲು ನೀಡುವ ಹಸು

ಕರುವಿನೊಂದಿಗೆ ಶ್ವಾನಕ್ಕೆ ಹಾಲು ನೀಡುವ ಹಸು
ಹಸುವೊಂದು ಕರುವಿನೊಂದಿಗೆ ಶ್ವಾನಕ್ಕೂ ಹಾಲು ಕುಡಿಸುತ್ತಿರುವ ಅಪರೂಪದ ದೃಶ್ಯಕ್ಕೆ ವಿಜಯನಗರ ಸಾಕ್ಷಿಯಾಗಿದೆ. ಹೂವಿನ ಹಡಗಲಿ ತಾಲೂಕಿನ ಅಂಗೂರು ಗ್ರಾಮದಲ್ಲಿ ಈ ವಿಶೇಷ ಘಟನೆ ಕಂಡುಬಂದಿದೆ. ರೈತ ಶಿಬಿರಪ್ಪ ಎಂಬುವವರಿಗೆ ಸೇರಿದ ಹಸು ನಿತ್ಯ ತನ್ನ ಕರುನೊಂದಿಗೆ ನಾಯಿಗೂ ಸಹ ಸ್ತನಪಾನ ಮಾಡುತ್ತದೆ.. ಶ್ವಾನ ಕೂಡ ಕರುವಿನ ರಕ್ಷಕನಂತೆ ನಿತ್ಯ ಕಾವಲು ಕಾಯುತ್ತದೆ. ಪ್ರತಿದಿನ 3 ವೇಳೆಯೂ ಕರುವಿನ‌ ಜೊತೆಗೆ ಶ್ವಾನ ಇದ್ರೆ ಮಾತ್ರ ಹಸು ಹಾಲನ್ನು ನೀಡುತ್ತದೆ.. ಹಸು ಮತ್ತು ನಾಯಿಯ ಬಾಂಧವ್ಯವನ್ನು ನೋಡಿ ಗ್ರಾಮಸ್ಥರು ಅಚ್ಚರಿಗೊಳಗಾಗಿದ್ದಾರೆ

Share this Story:

Follow Webdunia kannada

ಮುಂದಿನ ಸುದ್ದಿ

ನಮ್ಮ ಮೆಟ್ರೋ ಸಂಚಾರದಲ್ಲಿ ಇಂದು ವ್ಯತ್ಯಯ