ಜಲಮಂಡಳಿ ಪೈಪ್ ಒಡೆದು ಎಡವಟ್ಟು

Webdunia
ಭಾನುವಾರ, 11 ಜೂನ್ 2023 (16:26 IST)
ಜಲಮಂಡಳಿ ಪೈಪ್ ಒಡೆದು ರಸ್ತೆ ಮೇಲೆ ಹೊಳೆಯಂತೆ ನೀರು ಹರಿದಿದೆ. ಬನಶಂಕರಿ 6ನೇ ಹಂತದ 80 ಫೀಟ್ ರಸ್ತೆ ಜಲಾವೃತವಾಗಿದೆ. ರಸ್ತೆಯಲ್ಲಿ ನೀರು ಹರಿಯುತ್ತಿರುವ ದೃಶ್ಯ ಸ್ಥಳೀಯರ ಮೊಬೈಲ್​ನಲ್ಲಿ ಸೆರೆಯಾಗಿದೆ. ಲೇಜೌಟ್​ಗೆ ನೀರಿನ ಸಂಪರ್ಕಕ್ಕೆ ಪೈಪ್ ಲೈನ್ ಮಾಡಲಾಗಿತ್ತು.ಆದರೆ ಪೈಪ್ ಲೈನ್ ಮಾಡಿ ಒಂದು ದಶಕದಿಂದ ನೀರು ಬಿಟ್ಟಿರಲಿಲ್ಲ. ಈಗ ಏಕಾಏಕಿ ನೀರು ಬಿಟ್ಟ ಕಾರಣ ರಸ್ತೆ ತುಂಬೆಲ್ಲಾ ನೀರು ಹರಿದು, ಪೈಪ್ ಒಡೆದು ಹೋಗಿದ್ದ ಪರಿಣಾಮ‌‌ ನೀರು‌ ಹರಿಯುತ್ತಿದೆ. ಕಳೆದ ತಿಂಗಳಷ್ಟೆ ಈ ರಸ್ತೆಗೆ‌ ಹೊಸದಾಗಿ ಡಾಂಬರ್ ಹಾಕಲಾಗಿತ್ತು. ಈಗ ರಸ್ತೆ ಮೇಲೆ‌ ನೀರು ಹರಿದು ಮುಖ್ಯರಸ್ತೆ ಕುಸಿದಿದೆ. ಸದ್ಯ ಹೊಸ ರಸ್ತೆಯನ್ನೇ ಅಗೆದು BWSSB ಸಮಸ್ಯೆ ಬಗೆಹರಿಸುತ್ತಿದೆ. ಡಾಂಬರ್ ಹಾಕುವ ಮುನ್ನವೇ ನೀರು ಬಿಟ್ಟು BWSSB ಲೀಕೇಜ್ ನೋಡಬೇಕಿತ್ತು. ರಸ್ತೆಗೆ ಡಾಂಬರ್ ಹಾಕಿ ರೆಡಿ ಆದ ನಂತರ ನೀರು ಬಿಟ್ಟು ಎಡವಟ್ಟು ಮಾಡಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಗಲ್ಫ್‌ ರಾಷ್ಟ್ರಗಳಲ್ಲಿ ಸಿಲುಕಿಕೊಂಡಿರುವ ದಕ್ಷಿಣ ಕನ್ನಡ ಮಂದಿಗೆ 24/7 ಸಹಾಯವಾಣಿ

ದಿಢೀರನೇ ಎಲ್ಲ ಶಾಸಕರಿಗೆ ಡಿನ್ನರ್ ಆಯೋಜಿಸಿ, ಸ್ಫೋಟಕ ಮಾತು ಹೇಳಿದ ಡಿಕೆ ಶಿವಕುಮಾರ್‌

ಕಾಂಗ್ರೆಸ್ಸಿಗೆ ರಾಷ್ಟ್ರದ ಹಿತಾಸಕ್ತಿಗಿಂತ ರಾಜಕೀಯ ಹಿತಾಸಕ್ತಿ ಮುಖ್ಯ: ಸಿ.ಟಿ.ರವಿ ಆಕ್ಷೇಪ

ಇರಾನ್‌ನ ಅಧ್ಯಕ್ಷರ ಕಚೇರಿಯನ್ನೇ ಟಾರ್ಗೆಟ್ ಮಾಡಿದ ಇಸ್ರೇಲ್, ಯುಎಸ್‌

ದುಬೈನಲ್ಲಿ ಸಿಲುಕಿರುವ ಮಹಾರಾಷ್ಟ್ರದ 164 ಪ್ರವಾಸಿಗರ ಬಗ್ಗೆ ಏಕನಾಥ್ ಶಿಂಧೆ ಸ್ಫೋಟಕ ಮಾಹಿತಿ

ಮುಂದಿನ ಸುದ್ದಿ
Show comments