Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

8 ವರ್ಷ ಕಟ್ಟಿದ ಸೇತುವೆ 30 ದಿನದಲ್ಲೇ ಢಮಾರ್

8 ವರ್ಷ ಕಟ್ಟಿದ ಸೇತುವೆ 30 ದಿನದಲ್ಲೇ ಢಮಾರ್
ಪಾಟ್ನಾ , ಗುರುವಾರ, 16 ಜುಲೈ 2020 (19:14 IST)

ಏಳೆಂಟು ವರ್ಷ ಸಮಯದಲ್ಲಿ ಕಟ್ಟಲಾಗಿದ್ದ ಬೃಹತ್ ಸೇತುವೆಯೊಂದು ಉದ್ಘಾಟನೆಗೊಂಡು ಒಂದು ತಿಂಗಳು ಕಳೆಯುವ ಮೊದಲೇ ಕೊಚ್ಚಿಕೊಂಡು ಹೋಗಿದೆ.


ಬಿಹಾರದಲ್ಲಿ ಘಟನೆ ನಡೆದಿದ್ದು, ಅಲ್ಲಿನ ಸಿಎಂ ನಿತಿಶ್ ಕುಮಾರ್ ಅವರು 263 ಕೋಟಿ ರೂಪಾಯಿಗೂ ಅಧಿಕ ವೆಚ್ಚದಲ್ಲಿ ಕಟ್ಟಲಾಗಿದ್ದ ಸೇತುವೆಯನ್ನು ಲೋಕಾರ್ಪಣೆ ಮಾಡಿದ್ದರು.

ಆದರೆ ಉದ್ಘಾಟನೆಯಾದ 29 ದಿನಗಳಿಗೆ ಸೇತುವೆ ಭಾರೀ ಪ್ರಮಾಣದಲ್ಲಿ ಹರಿದ ನೀರಿನ ರಭಸಕ್ಕೆ ಕೊಚ್ಚಿಹೋಗಿದೆ.

ಗೋಪಾಲ್ ಗಂಜ್ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕಳಪೆ ಕಾಮಗಾರಿ ಮಾಡಿದ್ದರಿಂದಾಗಿ ಹೀಗಾಗಿದೆ ಎಂದು ವಿಪಕ್ಷಗಳು ದೂರಿವೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

CM ಯಡಿಯೂರಪ್ಪ ರಾಜೀನಾಮೆಗೆ ಹೆಚ್ಚಿದ ಒತ್ತಡ