Publish Date: Mon, 13 Jul 2020 (10:33 IST)
Updated Date: Mon, 13 Jul 2020 (10:35 IST)
ಶಿವಮೊಗ್ಗ : ಸಿಎಂ ಬಿಎಸ್ ವೈ ತವರೂ ಜಿಲ್ಲೆಯಾದ ಶಿವಮೊಗ್ಗದಲ್ಲಿ ಇಂದು ಕೊರೊನಾ ಬ್ಲಾಸ್ಟ್ ಆಗಿದೆ.
ಶಿವಮೊಗ್ಗ ಕೊರೊನಾ ವೈರಸ್ ನಿಂದ ತತ್ತರಿಸಿ ಹೋಗಿದ್ದು, ಇಂದು ಒಂದೇ ದಿನದಲ್ಲಿ 63 ಕೇಸ್ ಪತ್ತೆಯಾಗಿದೆ. ಶಿವಮೊಗ್ಗ 42 , ಸೊರಬ 8, ಶಿಕಾರಿಪುರ 7, ಭದ್ರಾವತಿ 4, ತೀರ್ಥಹಳ್ಳಿ 1 ಕೇಸ್ ಪತ್ತೆಯಾಗಿವೆ. ಅದರಂತೆ ಶಿವಮೊಗ್ಗದಲ್ಲಿ ಸೋಂಕಿತರ ಸಂಖ್ಯೆ 604ಕ್ಕೇರಿಕೆಯಾಗಿದೆ.