Webdunia - Bharat's app for daily news and videos
Install App
✕
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಮೃತ ಪ್ರೊಬೆಷನರಿ ಪಿಎಸ್ಐ ಕುಟುಂಬಕ್ಕೆ 59 ಲಕ್ಷ ನೆರವು: ಮಾನವೀಯತೆ ಮೆರೆದ ಪ್ರಶಿಕ್ಷಣಾರ್ಥಿಗಳು
Webdunia
ಸೋಮವಾರ, 7 ಜನವರಿ 2019 (19:33 IST)
ಅನುಮಾನಾಸ್ಪದ
ರೀತಿಯಲ್ಲಿ
ಮೃತಪಟ್ಟ
ಪ್ರೊಬೆಷನರಿ
ಪಿಎಸ್ಐ
ಬಸವರಾಜ
ಶಂಕ್ರೆಪ್ಪ
ಮಂಚಣ್ಣನವರ್ ಕುಟುಂಬಕ್ಕೆ ಪೊಲೀಸ್ ತರಬೇತಿ ಕೇಂದ್ರದ ಪ್ರಶಿಕ್ಷಣಾರ್ಥಿಗಳು ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ.
ಕಲಬುರಗಿ ನಗರದ
ರಾಮ
ಮಂದಿರ
ವೃತ್ತದಲ್ಲಿರುವ
ಗ್ರ್ಯಾಂಡ್
ಸೆಂಟ್ರಲ್
ಕಾಂಪ್ಲೆಕ್ಸ್
ಎದುರು
ಭಾನುವಾರ
ಬೆಳಿಗ್ಗೆ
ಅನುಮಾನಾಸ್ಪದ
ರೀತಿಯಲ್ಲಿ
ಮೃತಪಟ್ಟ
ಪ್ರೊಬೆಷನರಿ
ಪಿಎಸ್ಐ
ಬಸವರಾಜ
ಶಂಕ್ರೆಪ್ಪ
ಮಂಚಣ್ಣನವರ್
(30)
ಕುಟುಂಬಕ್ಕೆ
ನಾಗನಹಳ್ಳಿ
ಪೊಲೀಸ್
ತರಬೇತಿ
ಕೇಂದ್ರದ
ಪಿಎಸ್ಐ
ತರಬೇತಿ
ಪಡೆಯುತ್ತಿರುವ
590
ಜನ
ಪ್ರಶಿಕ್ಷಣಾರ್ಥಿಗಳು
ತಲಾ
10
ಸಾವಿರ
ರೂಪಾಯಿಯಂತೆ
ಸಂಗ್ರಹಿಸಿ
59
ಲಕ್ಷ
ರೂಪಾಯಿ
ನೆರವು
ನೀಡಿ ಮಾನವೀಯತೆ
ಮೆರೆದಿದ್ದಾರೆ
.
ಬಡತನದಲ್ಲಿ
ಛವ
ಬಿಡದೆ
ಓದಿ
ಪಿಎಸ್ಐ
ಹುದ್ದೆಗೆ
ಏರಿದ್ದ
ಜಿಲ್ಲೆಯ
ಸೇಡಂ
ತಾಲ್ಲೂಕಿನ
ಬೆನಕನಹಳ್ಳಿಯ
ಬಸವರಾಜ
ಮಂಚಣ್ಣನವರ್
ಅವರ
ಅಸಹಜ
ಸಾವಿಗೆ
ಕಂಬನಿ
ಮಿಡಿದ
ಸಹಪಾಠಿ
ಪ್ರಶಿಕ್ಷಣಾರ್ಥಿಗಳು
ಸರ್ಕಾರ
ಮತ್ತು
ಬೇರೆ
ಯಾವ
ನೆರವಿಗೂ
ಕಾಯದೇ
ತಾವೇ
ಸ್ವತಃ
ತಲಾ
10
ಸಾವಿರ
ರೂಪಾಯಿಗಳನ್ನು
ಸಂಗ್ರಹಿಸಿ
ಮಂಚಣ್ಣನವರ್
ಕುಟುಂಬದವರಿಗೆ
ನೀಡಿದ್ದಾರೆ
.
ಸ್ವಗ್ರಾಮದಲ್ಲಿ
ಮಡುಗಟ್ಟಿದ
ಶೋಕ: ಪ್ರೊಬೆಷನರಿ
ಪಿಎಸ್ಐ
ಮಂಚಣ್ಣನವರ್
ಅನುಮಾನಾಸ್ಪದ
ಸಾವು
ಅವರ
ಕುಟುಂಬಕ್ಕೆ
ಬರಸಿಡಿಲೇ
ಬಡಿದಂತಾಗಿದ್ದು
,
ಸಾವಿನ
ಸುದ್ದಿ
ಕೇಳಿ
ಗ್ರಾಮಸ್ಥರ
ದು
:
ಖದ
ಕಟ್ಟೆ
ಒಡೆದು
ಹೋಗಿದೆ
.
ಬೆನಕನಹಳ್ಳಿ
ಗ್ರಾಮದಲೀಗ
ಶೋಕ
ಮಡುಗಟ್ಟಿದೆ
.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಬೈಕ್ ಮುಗುಚಿ ಆಳ ತಗ್ಗಿಗೆ ಬಿತ್ತು: ಮುಂದೇನಾಯ್ತು?
ಅಫಘಾನಿಸ್ತಾನದಲ್ಲಿ ಚಿನ್ನದ ಗಣಿ ಕುಸಿದು 30 ಜನ ಸಾವು
ಅಹಿತಕರ ಘಟನೆಯಲ್ಲಿ ಅಯ್ಯಪ್ಪ ಭಕ್ತ ಸಾವು
ಆಯತಪ್ಪಿ ಬಿದ್ರು: ಯಮನ ಪಾದ ಸೇರಿದ್ರು!
ಟಾಟಾ ಸಫಾರಿ ಕಾರು ಢಿಕ್ಕಿ: ಮೂವರ ಸಾವು
ಓದಲೇಬೇಕು
ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ
ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ
ಜಪಾನ್ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ
ರಾಮ ಮಂದಿರ, ಆದಿತ್ಯನಾಥ್ಗೆ ಬಾಂಬ್ ಬೆದರಿಕೆ
ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ
ಎಲ್ಲವನ್ನೂ ನೋಡು
ತಾಜಾ
ಕಿತ್ತಳೆ ಜಾಮ್ ತಯಾರಿಸಿದ ರಾಹುಲ್ ಗಾಂಧಿ
ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ
ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ
ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ
ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ
ಮುಂದಿನ ಸುದ್ದಿ
ತೆರಿಗೆ ವಂಚನೆ: ವಿಚಾರಣೆಗೆ ಹಾಜರಾಗುವಂತೆ ನಟರಿಗೆ ನೋಟೀಸ್ !
Show comments