ಕರ್ನಾಟಕದಲ್ಲಿ ಒಂದೇ ದಿನ ದಾಖಲೆ ಪ್ರಮಾಣದಲ್ಲಿ ಕೊರೊನಾ ಪಾಸಿಟಿವ್ ಕೇಸ್ ಗಳು ಪತ್ತೆಯಾಗಿವೆ.
4764 ಕೇಸ್ ಗಳು ದೃಢಪಟ್ಟಿದ್ದು, ಇದುವರೆಗೆ ದಾಖಲಾದ ಹೆಚ್ಚಿನ ಕೇಸ್ ಗಳ ಸಂಖ್ಯೆ ಇದಾಗಿದೆ.
55 ಕೊರೊನಾ ಪೀಡಿತರು ಸಾವನ್ನಪ್ಪಿದ್ದು, 1519 ಕ್ಕೆ ಸಾವಿನ ಸಂಖ್ಯೆ ತಲುಪಿದೆ.
47069 ಆ್ಯಕ್ಟೀವ್ ಕೇಸ್ ಗಳಿಗೆ ಚಿಕಿತ್ಸೆ ಮುಂದುವರಿದಿದೆ.