Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಮೆಕ್ಸಿಕೋದ ನೌಕಾ ಸಚಿವಾಲಯದ ವಿಮಾನವು ಕ್ರೀಡಾ ಮೈದಾನದ ಬಳಿ ಅಪಘಾತಕ್ಕೀಡಾಗಿ ವಿಮಾನದಲ್ಲಿದ್ದ ಮೂವರು ಸಾವನ್ನಪ್ಪಿದರು. ಈ ವಿಡಿಯೋದಲ್ಲಿ ಒಂದು ವಿಮಾನ ಟೇಕ್ ಆಫ್ ಆಗಿದೆ. ಬೇರೆ ಸ್ಥಳಕ್ಕೆ ತೆರಳಲು ತಯಾರಿಯಾಗಿದ್ದ ವಿಮಾನ ಮೇಲೇರುತ್ತಿದ್ದಂತೆ ಕೆಳಗೆ ಬೀಳಲು ಆರಂಭಿಸಿದೆ. ಯಾವ ಕಾರಣಕ್ಕೆ ಇದು ಮುಂದು ತೆರಳಲು ಸಾಧ್ಯವಾಗಿಲ್ಲ ಎಂಬುದು ತಿಳಿದಿಲ್ಲ. ಆದರೆ ಅಪಘಾತದ ವೇಳೆ ಐವರು ನೌಕಾಪಡೆ ಅಧಿಕಾರಿಗಳು ಹೆಲಿಕಾಪ್ಟರ್‌ನಲ್ಲಿದ್ದರು ಎಂಬುದು ತಿಳಿದು ಬಂದಿದೆ. ಆದರೆ ಐವರ ಪೈಕಿ ಇಬ್ಬರು ಸಾವನಪ್ಪಿದ್ದಾರೆ. ಭಯಾನಕ ದೃಶ್ಯ ಕ್ಯಾಮಾರಾದಲ್ಲಿ ಸೆರೆಯಾಗಿದ್ದು, ನೋಡುಗರನ್ನು ಬೆಚ್ಚಿ ಬೀಳಿಸ್ತಿದೆ.