ಟೀಸರ್ ನಲ್ಲೇ ಕುತೂಹಲ ಸೃಷ್ಟಿಸಿದೆ ‘ಚೂರಿ ಕಟ್ಟೆ’ ಟೀಸರ್ (ವಿಡಿಯೋ)

ಕೃಷ್ಣವೇಣಿ ಕೆ
ಶುಕ್ರವಾರ, 8 ಡಿಸೆಂಬರ್ 2017 (09:02 IST)
ಬೆಂಗಳೂರು: ರಘು ಶಿವಮೊಗ್ಗ ಎಂಬ ಯುವ, ಪ್ರತಿಭಾವಂತ ನಿರ್ದೇಶಕನ ಕೈಯಲ್ಲಿ ಅರಳಿದ ಚಿತ್ರ ಚೂರಿ ಕಟ್ಟೆ. ಇದರ ಟೀಸರ್ ನಿನ್ನೆಯಷ್ಟೇ ಅಧಿಕೃತವಾಗಿ ಬಿಡುಗಡೆಯಾಗಿದೆ.
 

ರಕ್ಷಿತ್ ಶೆಟ್ಟಿ ಟೀಸರ್ ಬಿಡುಗಡೆ ಮಾಡಿದ್ದಾರೆ. ಟೀಸರ್ ನೋಡುವಾಗಲೇ ಇದು ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾ ಎನ್ನುವುದು ಪಕ್ಕಾ ಆಗುತ್ತದೆ. ‘ರಾಧಾ ಕಲ್ಯಾಣ’ ಧಾರವಾಹಿ ಮೂಲಕ ಜನಪ್ರಿಯರಾಗಿ ನಂತರ ಬೆಳ್ಳಿ ತೆರೆಗೆ ಬಂದ ಪ್ರವೀಣ್ ಈ ಚಿತ್ರದ ನಾಯಕರು. ಇವರ ಜತೆಗೆ ಶರತ್ ಲೋಹಿತಾಶ್ವ, ಅಚ್ಯುತ್ ಕುಮಾರ್ ಮುಖ್ಯ ಪಾತ್ರದಲ್ಲಿದ್ದಾರೆ. ಟೀಸರ್ ನ ಒಂದು ಝಲಕ್ ನೀವೂ ನೋಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Video,ಮಾ ಇಂತಿ ಬಂಗಾರಮ್ಮ ಬಿಡುಗಡೆಗೆ ಜತೆಗೆ ಅಭಿಮಾನಿಗಳಿಗೆ ಮತ್ತೊಂದು ಗುಡ್‌ನ್ಯೂಸ್ ಕೊಟ್ರಾ ಸಮಂತಾ ತುತ್ ಪ್ರಭು, ರಾಜ್‌ ನಿಡಿಮೋರು

ನಟಿ ರುಕ್ಮಿಣಿ ವಸಂತ್ ಬಿಕಿನಿ ಎಐ ವಿಡಿಯೋ ವೈರಲ್ ಪ್ರಕರಣ, ಮೂವರು ಆರೋಪಿಗಳ ಬಂಧನ

ಪ್ರಯಾಗರಾಜ್ ಕುಂಭಮೇಳ ವೈರಲ್ ಹುಡುಗಿ ಮೊನಲಿಸಾಗೆ ಇನ್ಮುಂದೆ ಪೊಲೀಸ್ ಸೆಕ್ಯೂರಿಟಿ

ನಟ ರಿಷಬ್ ಶೆಟ್ಟಿ ಹೆಗಲಿಗೆ ಹೊಸ ಜವಾಬ್ದಾರಿ ವಹಿಸಿದ ರಾಜ್ಯ ಸರ್ಕಾರ

Video, ಸೊಂಟದಿಂದ ಕೈಯನ್ನು ಬಿಡಿಸಿಕೊಳ್ಳುತ್ತಿದ್ದರು, ಬಿಡದೆ ಕಾಡಿದ ಕೆ ರಾಘವೇಂದ್ರ ರಾವ್, ನಟಿ ನಿಹಾರಿಕ ಜತೆಗಿನ ನಿರ್ಮಾಪಕ ನಡೆಗೆ ಭಾರೀ ಆಕ್ರೋಶ

ಮುಂದಿನ ಸುದ್ದಿ
Show comments