ಬಿಡುಗಡೆಯಾಯ್ತು ಯುವರತ್ನ ಟ್ರೈಲರ್: ರಾಜ್ಯ ಪ್ರವಾಸಕ್ಕೆ ಟೀಂ ರೆಡಿ

Webdunia
ಭಾನುವಾರ, 21 ಮಾರ್ಚ್ 2021 (09:05 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಯುವರತ್ನ ಸಿನಿಮಾದ ಟ್ರೈಲರ್ ನಿನ್ನೆ ಸಂಜೆ ಬಿಡುಗಡೆಯಾಗಿದೆ.


ಈ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಬಹುನಿರೀಕ್ಷಿತ ಸಿನಿಮಾವಾಗಿದೆ. ಸಿನಿಮಾದ ಟ್ರೈಲರ್ ನೋಡಿ ವೀಕ್ಷಕರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದು ಶಿಕ್ಷಣ ವ್ಯವಸ್ಥೆಯಲ್ಲಿನ ಹುಳುಕುಗಳ ಬಗ್ಗೆ ಕತೆ ಹೊಂದಿರುವ ಸಿನಿಮಾವಾಗಿರಬಹುದು ಎಂದು ನಿರೀಕ್ಷಿಸಲಾಗಿದೆ.

ಇಂದಿನಿಂದ ಚಿತ್ರತಂಡ ರಾಜ್ಯ ಪ್ರವಾಸ ಆರಂಭಿಸಲಿದೆ. ಮೂರು ದಿನಗಳ ಕಾಲ ಯುವರತ್ನ ಜಿಲ್ಲೆ ಜಿಲ್ಲೆಗೂ ಪ್ರವಾಸ ಮಾಡಿ ಸಿನಿಮಾ ಪ್ರಮೋಷನ್ ಮಾಡಲಿದೆ. ಈ ಮೊದಲು ಮೈಸೂರಿನಲ್ಲಿ ಪ್ರಿ ರಿಲೀಸ್ ಈವೆಂಟ್ ಮಾಡಲು ನಿರ್ಧರಿಸಿತ್ತಾದರೂ ಅದನ್ನು ರದ್ದು ಮಾಡಿ ರಾಜ್ಯ ಪ್ರವಾಸ ಮಾಡಲು ತೀರ್ಮಾನಿಸಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನನ್ನ ಸಹೋದರ ಎಲ್ಲ ಚಪ್ಪಾಳೆಗಳಿಗೂ ಅರ್ಹರು: ರಾಮ್‌ಚರಣ್ ನಟನೆಗೆ ಅಲ್ಲು ಅರ್ಜು‌ನ್ ಫುಲ್ ಮಾರ್ಕ್ಸ್‌

ಶಿವಂ ಅಸೋಸಿಯೇಟ್ಸ್ ವಂಚನೆ ಕೇಸ್: ಸ್ಯಾಂಡಲ್ ವುಡ್ ಸ್ಟಾರ್ ಗಳಿಗೆ ಈಗ ಸಂಕಷ್ಟ

Video: ಕಾರ್ಯಕ್ರಮದಲ್ಲಿ ಗಾಬರಿಗೊಂಡ ಕಿಚ್ಚ ಸುದೀಪ್ ಬಾಡಿಗಾರ್ಡ್‌, ನಟ ಏನ್ ಮಾಡಿದ್ರು ನೋಡಿ

ಯಾವ್ ಬಾಸೂ ಇಲ್ಲ, ಸುಮ್ನಿರಯ್ಯ: ಡಿಬಾಸ್ ಎಂದು ಕೂಗಿದ ಫ್ಯಾನ್ಸ್‌ಗೆ ಗದರಿದ ಸಿಎಂ ಡಿಕೆ ಶಿವಕುಮಾರ್‌, Video

ಮಹಿಳಾ ಅಭಿಮಾನಿಗೆ ಕೈಕುಲುಕಲು ಹೋದ ನಟ ರಾಮ್‌ ಚರಣ್ ಪರಿಸ್ಥಿತಿ ಏನಾಯ್ತು ನೋಡಿ, Video

ಮುಂದಿನ ಸುದ್ದಿ
Show comments