Select Your Language

Notifications

webdunia
webdunia
webdunia
webdunia

ಡಬ್ಬಿಂಗ್ ಕೆಲಸದಲ್ಲಿ ಬ್ಯುಸಿಯಾಗಿರುವ ಟೀಂ ‘ಯುವರತ್ನ’

ಯುವರತ್ನ
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ‘ಯುವರತ್ನ’ ಸಿನಿಮಾ ತಂಡದಿಂದ ಅಪ್ ಡೇಟ್ ಸುದ್ದಿಯೊಂದು ಬಂದಿದೆ.


ಲಾಕ್ ಡೌನ್ ನಡುವೆಯೂ ತೆರೆ ಹಿಂದಿನ ಕೆಲಸಗಳಿಗೆ ಸರ್ಕಾರ ಅನುಮತಿ ಕೊಟ್ಟಿರುವುದರಿಂದ ಈಗಾಗಲೇ ಹಿನ್ನಲೆ ಸಂಗೀತದ ಕೆಲಸ ಶುರು ಮಾಡಿಕೊಂಡಿದ್ದ ಯುವರತ್ನ ತಂಡ ಈಗ ಡಬ್ಬಿಂಗ್ ಕೂಡಾ ಮಾಡುತ್ತಿದೆ.

ಡಬ್ಬಿಂಗ್ ಕೆಲಸ ಮುಗಿದ ಮೇಲೆ ಸಿನಿಮಾ ಕೆಲಸಗಳು ಆದಷ್ಟು ಮುಗಿದಂತೆಯೇ. ಒಟ್ಟಾರೆ ಸರ್ಕಾರ ಥಿಯೇಟರ್ ತೆರೆಯಲು ಒಪ್ಪಿಗೆ ಕೊಟ್ಟ ತಕ್ಷಣವೇ ಚಿತ್ರ ಬಿಡುಗಡೆ ಮಾಡಲು ತಯಾರಿ ನಡೆದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮದ್ಯದಂಗಡಿಗೆ ತೆರಳಲು ಸಹಾಯ ಮಾಡಿ! ನಟ ಸೋನು ಸೋದ್ ಗೆ ಅಭಿಮಾನಿಯ ರಿಕ್ವೆಸ್ಟ್!