Select Your Language

Notifications

webdunia
webdunia
webdunia
webdunia

ಮತ್ತೆ ತೆರೆ ಮೇಲೆ ಯಶ್-ರಾಧಿಕಾ! ನೆಟ್ಟಿಗರು ಫುಲ್ ಫಿದಾ

ಮತ್ತೆ ತೆರೆ ಮೇಲೆ ಯಶ್-ರಾಧಿಕಾ! ನೆಟ್ಟಿಗರು ಫುಲ್ ಫಿದಾ
ಬೆಂಗಳೂರು , ಮಂಗಳವಾರ, 22 ಆಗಸ್ಟ್ 2023 (09:10 IST)
Photo Courtesy: Instagram
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಮತ್ತು ಪತ್ನಿ ರಾಧಿಕಾ ಪಂಡಿತ್ ಜೋಡಿಯನ್ನು ತೆರೆ ಮೇಲೆ ಮತ್ತೆ ನೋಡಬೇಕೆಂದು ಎಷ್ಟೋ ಅಭಿಮಾನಿಗಳು ಬಯಸುತ್ತಿದ್ದಾರೆ.

ಇದೀಗ ಯಶ್-ರಾಧಿಕಾ ಜೋಡಿ ಮತ್ತೆ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಆದರೆ ಇದು ಜಾಹೀರಾತಿನಲ್ಲಿ. ಅಡುಗೆ ಎಣ್ಣೆಯ ಜಾಹೀರಾತಿಗಾಗಿ ರಾಧಿಕಾ-ಯಶ್ ಜೊತೆಯಾಗಿ ಅಭಿನಯಿಸಿದ್ದಾರೆ. ಈ ಜಾಹೀರಾತುಗಳು ಈಗ ಪ್ರಸಾರ ಆರಂಭಿಸಿದ್ದು ಇಬ್ಬರ ಲುಕ್, ಕೆಮಿಸ್ಟ್ರಿಗೆ ಜನ ಫಿದಾ ಆಗಿದ್ದಾರೆ.

ಯಶ್ ಅಟೋ ಚಾಲಕನಂತೆ ಪಕ್ಕಾ ಮಾಸ್ ಲುಕ್ ನಲ್ಲಿದ್ದರೆ ರಾಧಿಕಾ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾವಿರಲಿ, ಜಾಹೀರಾತಿರಲಿ, ಇವಿರಬ್ಬರೂ ತೆರೆ ಮೇಲೆ ಇದ್ದರೆ ಕಣ್ಣಿಗೆ ಹಬ್ಬ ಎನ್ನುತ್ತಿದ್ದಾರೆ ಫ್ಯಾನ್ಸ್.

Share this Story:

Follow Webdunia kannada

ಮುಂದಿನ ಸುದ್ದಿ

ಚಂದ್ರಯಾನ 3 ಬಗ್ಗೆ ವ್ಯಂಗ್ಯ ಮಾಡಿ ಸಮರ್ಥಿಸಿಕೊಂಡ ನಟ ಪ್ರಕಾಶ್ ರಾಜ್