Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನಟಿ ರಿಯಾ ಚಕ್ರವರ್ತಿ 70 ದಿನ ತಲೆ ಮರೆಸಿಕೊಂಡಿದ್ದು ಏಕೆ?

ನಟಿ ರಿಯಾ ಚಕ್ರವರ್ತಿ 70 ದಿನ ತಲೆ ಮರೆಸಿಕೊಂಡಿದ್ದು ಏಕೆ?
ಮುಂಬೈ , ಭಾನುವಾರ, 30 ಆಗಸ್ಟ್ 2020 (13:07 IST)
ಬಾಲಿವುಡ್ ನಟ ಶೇಖರ್ ಸುಮನ್ ಅವರು ನಟಿ ರಿಯಾ ಚಕ್ರವರ್ತಿ ನಡೆ ವಿರುದ್ಧ ತೀವ್ರ ಅಸಮಧಾನ ಹೊರ ಹಾಕಿದ್ದಾರೆ.

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ನಟಿ ರಿಯಾ ಚಕ್ರವರ್ತಿ 70 ದಿನಗಳವರೆಗೆ ತಲೆಮರೆಸಿಕೊಂಡಿದ್ದು ಏಕೆ? ಎಂದು ಪ್ರಶ್ನಿಸಿದ್ದಾರೆ.

ನಟ ಸುಶಾಂತ್ ಕುರಿತು ಸಂದರ್ಶನಗಳಲ್ಲಿ ಅವಹೇಳನ ಮಾಡುತ್ತಿರುವ ನಟಿಗೆ ನಟ ಸುಶಾಂತ್ ನ ಮೇಲಿದ್ದ ಗೌರವ ಎಲ್ಲಿ ಹೋಯಿತು? ಗೌರವ ಕಡಿಮೆಯಾಗಿದೆಯಾ? ಎಂದು ಪ್ರಶ್ನಿಸಿದ್ದಾರೆ.

ನಟನ ಸಾವಿನ ಬಳಿಕ ಕೂಡಲೇ ಹೇಳಿಕೆ ನೀಡದ ನಟಿ ರಿಯಾ, ಈಗ ಇಷ್ಟುದಿನಗಳ ಬಳಿಕ ಹೇಳಿಕೆ ನೀಡುತ್ತಿರುವುದು ಸರಿಯಲ್ಲ. 70 ದಿನಗಳವರೆಗೆ ತಲೆ ಮರೆಸಿಕೊಂಡಿದ್ದು ಏಕೆ ಎಂದು ಕೇಳಿದ್ದಾರೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಡ್ರಗ್ ಮಾಫಿಯಾ: ಚಿರು ಸರ್ಜಾ ಹೆಸರು ಬಳಸಿದ್ದಕ್ಕೆ ಮೇಘನಾ ಬೇಸರ