ರಕ್ಷಿತ್ ಶೆಟ್ಟಿ ಕ್ಯಾಂಪ್ ನಿಂದ ಬಂದ ಹುಡುಗ ಗೌತಮ್ ಅಯ್ಯರ್ ಅವರ ವೃತ್ರ ಸಿನಿಮಾದಲ್ಲಿ ನಟಿ ರಶ್ಮಿಕಾ ಮಂದಣ್ಣ ತನಿಖಾಧಿಕಾರಿಯಾಗಿ ನಟಿಸಬೇಕಿತ್ತು. ಈ ಪಾತ್ರಕ್ಕೆ ಮೊದಲು ಒಪ್ಪಿ ಫೋಟೊಶೂಟ್ ಮಾಡಿಸಿ, ಈ ಚಿತ್ರದ ಕಥೆ ನನಗೆ ತುಂಬಾ ಇಷ್ಟವಾಗಿದೆ ಅಂತ ಹೇಳಿ, ಇನ್ನೇನು ಸಿನಿಮಾ ಸೆಟ್ಟೇರಬೇಕು ಎಂಬ ಸಮಯದಲ್ಲಿ ನಾನು ಈ ಚಿತ್ರದಲ್ಲಿ ನಟಿಸಲ್ಲ ಎಂದು ಹೇಳಿ ಕೈ ಬಿಟ್ಟಿದ್ದಾರೆ.
ಆದಕಾರಣ ಇದೀಗ ಚಿತ್ರತಂಡ ತಮ್ಮ ಚಿತ್ರಕ್ಕೆ ಮತ್ತೊಬ್ಬ ಹೊಸ ನಟಿಯನ್ನ ಆಯ್ಕೆ ಮಾಡಿದ್ದಾರೆ . ನಟನೆಯಲ್ಲಿ ಅನುಭವ ಹೊಂದಿರುವ ನಿತ್ಯಾ ಶ್ರೀಗೆ ಅವಕಾಶ ನೀಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.