ಕಾಂತಾರ ಒಟಿಟಿಯಲ್ಲಿ ಯಾವಾಗ ಪ್ರಸಾರ? ಇಲ್ಲಿದೆ ಉತ್ತರ

Webdunia
ಮಂಗಳವಾರ, 11 ಅಕ್ಟೋಬರ್ 2022 (08:30 IST)
ಬೆಂಗಳೂರು: ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಬ್ಲಾಕ್ ಬ್ಲಸ್ಟರ್ ಸಿನಿಮಾ ಕಾಂತಾರ ಒಟಿಟಿ ರಿಲೀಸ್ ಗೆ ಕಾಯುತ್ತಿರುವ ಪ್ರೇಕ್ಷಕರಿಗೆ ಅಪ್ ಡೇಟ್ ಒಂದು ಸಿಕ್ಕಿದೆ.

ಕಾಂತಾರ ಸಿನಿಮಾದ ಒಟಿಟಿ ಹಕ್ಕನ್ನು ಅಮೆಝೋನ್ ಪ್ರೈಮ್ ಬಿಡುಗಡೆಗೂ ಮೊದಲೇ ಖರೀದಿ ಮಾಡಿತ್ತು. ಟಿವಿ ರೈಟ್ಸ್ ಸ್ಟಾರ್ ಸುವರ್ಣ ವಾಹಿನಿಯ ಪಾಲಾಗಿತ್ತು.

ಚಿತ್ರ ಥಿಯೇಟರ್ ನಲ್ಲಿ ಭರ್ಜರಿ ಹಿಟ್ ಆಗಿರುವುದರಿಂದ ಒಂದು ತಿಂಗಳ ಬಳಿಕವಷ್ಟೇ ಒಟಿಟಿಗೆ ಬರಲಿದೆ. ಮೂಲಗಳ ಪ್ರಕಾರ ನವಂಬರ್ ನಲ್ಲಷ್ಟೇ ಕಾಂತಾರ ಒಟಿಟಿಯಲ್ಲಿ ಪ್ರಸಾರ ಕಾಣಬಹುದು ಎನ್ನಲಾಗಿದೆ.


-Edited by Rajesh Patil

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಾರುಖ್‌ಖಾನ್‌ ಮನ್ನತ್ ಬಂಗಲೆ ನವೀಕರಣಕ್ಕೆ ಕೋರ್ಟ್‌ನಿಂದ ಸಿಕ್ತು ಗ್ರೀನ್‌ ಸಿಗ್ನಲ್‌

ಕಣ್ಣೀರಿನಿಂದ ನನ್ನ ಪ್ರೀತಿಯನ್ನು ಅಳೆಯಬೇಡಿ: ಟ್ರೋಲ್‌ಗಳಿಗೆ ಎಸ್‌ ಜಾನಕಿ ಮೊಮ್ಮಗಳು ಕೌಂಟರ್

ಅಯೋಧ್ಯೆಯಲ್ಲಿ ಭೂಮಿ ಖರೀದಿ ಬೆನ್ನಲ್ಲೇ ಪುಣೆಯಲ್ಲಿ ದುಬಾರಿ ಮೌಲ್ಯದ ಭೂಮಿ ಖರೀದಿಸಿದ ರಣಬೀರ್ ಕಪೂರ್

ಪತ್ನಿ ಜ್ಯೋತಿಕಾಗೆ ಝೂಮ್ ಹಾಕಬಾರದು ಎಂದು ಸೂರ್ಯ ಮಾಡಿದ ಕೆಲಸಕ್ಕೆ ನೆಟ್ಟಿಗರು ಫಿದಾ Video

ತಮಿಳು ನಿರ್ಮಾಪಕ ಕೈಹಿಡಿದ ನಟಿ ಶರ್ಮಿಳಾ ಮಾಂಡ್ರೆ, ಹುಡುಗನ ಹಿನ್ನೆಲೆ ಇಲ್ಲಿದೆ

ಮುಂದಿನ ಸುದ್ದಿ
Show comments