Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನಟ ಅಮೀರ್ ಖಾನ್ ಮಗಳಿಗೆ ಯಾವ ರೋಗ ಇದೆ?

ನಟ ಅಮೀರ್ ಖಾನ್ ಮಗಳಿಗೆ ಯಾವ ರೋಗ ಇದೆ?
ಮುಂಬೈ , ಭಾನುವಾರ, 11 ಅಕ್ಟೋಬರ್ 2020 (18:48 IST)
ಬಾಲಿವುಡ್ ನಟ ಅಮೀರ್ ಖಾನ್ ಪುತ್ರಿ ನಾಲ್ಕು ವರ್ಷಗಳಿಂದ ರೋಗದಿಂದ ಬಳಲುತ್ತಿದ್ದಳಂತೆ.

ಇರಾ ಖಾನ್ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದು, 'ನಾನು ಈಗ 4 ವರ್ಷಗಳಿಗಿಂತ ಹೆಚ್ಚು ಖಿನ್ನತೆಗೆ ಒಳಗಾಗಿದ್ದೇನೆ' ಎಂದು ಹೇಳಿಕೊಂಡಿದ್ದಾರೆ.

ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಸಂದರ್ಭದಲ್ಲಿ ಖಿನ್ನತೆಯೊಂದಿಗಿನ ತನ್ನ ಹೋರಾಟದ ಬಗ್ಗೆ ಅಮೀರ್ ಖಾನ್ ಅವರ ಪುತ್ರಿ ಇರಾ ಖಾನ್ ಹೇಳಿಕೊಂಡಿದ್ದಾರೆ.

 "ಬಹಳಷ್ಟು ನಡೆಯುತ್ತಿದೆ, ಬಹಳಷ್ಟು ಜನರಿಗೆ ಹೇಳಲು ಸಾಕಷ್ಟು ಇದೆ. ವಿಷಯಗಳು ನಿಜವಾಗಿಯೂ ಗೊಂದಲಮಯ ಮತ್ತು ಒತ್ತಡದ ಮತ್ತು ಸರಳ ಮತ್ತು ಸರಿ ಮತ್ತು ಸರಿ ಆದರೆ ಸರಿಯಲ್ಲ ಮತ್ತು ... ಎಲ್ಲವೂ ಒಟ್ಟಿಗೆ ಜೀವನ. ಎಲ್ಲವನ್ನೂ ಒಂದೇ ಬಾರಿಗೆ ಹೇಳಲು ಯಾವುದೇ ಮಾರ್ಗವಿಲ್ಲ. ಆದರೆ ನಾನು ಕೆಲವು ಸಂಗತಿಗಳನ್ನು ಕಂಡುಕೊಂಡಿದ್ದೇನೆ ಅಥವಾ ಅದನ್ನು ಸ್ವಲ್ಪ ಹೆಚ್ಚು ಅರ್ಥವಾಗುವಂತೆ ಮಾಡುವುದು ಹೇಗೆ ಎಂದು ಯೋಚಿಸಲು ನಾನು ಬಯಸುತ್ತೇನೆ.  ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಶುಭಾಶಯಗಳು ” ಎಂದು ಬರೆದುಕೊಂಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಕಣ್ಣೀರಿಟ್ಟ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ