ವಿಕ್ರಾಂತ್ ರೋಣ ಅಪ್ ಡೇಟ್ ಇಂದೇ ಸಿಗಲಿದೆ!

Webdunia
ಬುಧವಾರ, 2 ಮಾರ್ಚ್ 2022 (17:16 IST)
ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾದ ಅಪ್ ಡೇಟ್ ಒಂದನ್ನು ಚಿತ್ರತಂಡ ಇಂದೇ ನೀಡಲಿದೆ.

ಇಂದು ನಿರ್ದೇಶಕ ಅನೂಪ್ ಭಂಡಾರಿ ಹುಟ್ಟುಹಬ್ಬ. ನಿರ್ದೇಶಕರ ಹುಟ್ಟುಹಬ್ಬಕ್ಕೆ ಚಿತ್ರತಂಡ ಸರ್ಪೈಸ್ ಅಪ್ ಡೇಟ್ ಒಂದನ್ನು ಪ್ಲ್ಯಾನ್ ಮಾಡಿಕೊಂಡಿದೆ. ಈ ಬಗ್ಗೆ ಅನೂಪ್ ಭಂಡಾರಿ, ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ.

ವಿಕ್ರಾಂತ್ ರೋಣ ಪ್ರಮೋಷನಲ್ ರೂಟ್ ಮ್ಯಾಪ್ ಪ್ರಕಟಿಸಿರುವ ಸುದೀಪ್, ಅನೂಪ್ ಭಂಡಾರಿ ಇಂದೇ ವಿಕ್ರಾಂತ್ ರೋಣನ ಅಪ್ ಡೇಟ್ ಸಿಗಲಿದೆ ಎಂದು ಅಭಿಮಾನಿಗಳಲ್ಲಿ ಕಾತುರ ಸೃಷ್ಟಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಒಡೆಯ ಚಿತ್ರದ ನಟನ ತಲೆ ಮೇಲೆ ಬಿಯರ್ ಬಾಟಲ್‌ನಿಂದ ಹೊಡೆದು ಹಲ್ಲೆ

ಗಂಗಾನದಿ ತಟದಲ್ಲಿ ಹಸೆಮಣೆಯೇರಿದ ಮನದ ಕಡಲು ಸಿನಿಮಾ ನಟ ಸುಮುಖ

ಕ್ರಿಶ್ಚಿಯನ್ ಸಂಪ್ರದಾಯದಂತೆ ತಾಯಿ ಅಂತ್ಯ ಕ್ರಿಯೆ: ಟೀಕಿಸಿದವರಿಗೆ ಖಡಕ್ ಕೌಂಟರ್ ಕೊಟ್ಟ ಪ್ರಕಾಶ್ ರಾಜ್

ರಾಮಾಯಣ ಸಿನಿಮಾಕ್ಕಾಗಿ ರಣಬೀರ್‌, ಸಾಯಿ ಪಲ್ಲವಿ ಪಡೆದ ಸಂಭಾವನೆ ಸುದ್ದಿಯಾಗುತ್ತಿರುವುದು ಇದೇ ಕಾರಣಕ್ಕೆ

ನಿಮ್ಮ ತಾಯಿಯ ನಂಬಿಕೆಗೆ ಬೆಲೆ ಕೊಟ್ರಿ, ಎಲ್ಲರ ನಂಬಿಕೆಯೂ ಅಷ್ಟೇ ಮುಖ್ಯ ಅಲ್ವಾ: ಪ್ರಕಾಶ್ ರಾಜ್ ಗೆ ನೆಟ್ಟಿಗರ ಟಾಂಗ್

ಮುಂದಿನ ಸುದ್ದಿ
Show comments