Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸಂಜನಾ ನ್ಯಾಯಾಂಗ ಬಂಧನಕ್ಕೆ ವಕೀಲರ ಆಕ್ಷೇಪ

ಸಂಜನಾ ನ್ಯಾಯಾಂಗ ಬಂಧನಕ್ಕೆ ವಕೀಲರ ಆಕ್ಷೇಪ
ಬೆಂಗಳೂರು , ಬುಧವಾರ, 16 ಸೆಪ್ಟಂಬರ್ 2020 (16:36 IST)
ಬೆಂಗಳೂರು: ಡ್ರಗ್ ಮಾಫಿಯಾ ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ಸಂಜನಾ ಗಲ್ರಾನಿಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೊಪಿಸುವ ಕೋರ್ಟ್ ತೀರ್ಮಾನವನ್ನು ಅವರ ಪರ ವಕೀಲರು ಆಕ್ಷೇಪಿಸಿದ್ದಾರೆ. ಈ ಸಂಬಂಧ  ವಾದ ವಿವಾದ ನಡೆಯುತ್ತಿರುವ ಕಾರಣ ಕೋರ್ಟ್ ತೀರ್ಪು ಕೆಲವು ಕಾಲ ಮುಂದೂಡಿದೆ.


ಸಂಜನಾ ಸಿಸಿಬಿ ಕಸ್ಟಡಿ ಇಂದು ಅಂತ್ಯವಾಗಿತ್ತು. ಆದರೆ ಅವರ ಮೇಲಿನ ಆರೋಪವೇನು ಎಂಬುದನ್ನೇ ನಮಗೆ ಸಿಸಿಬಿ ಸ್ಪಷ್ಟವಾಗಿ ತಿಳಿಸಿಲ್ಲ. ಹೀಗಿರುವಾಗ ಅವರನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಬಾರದು ಎಂದು ಅವರ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ವಾದ ವಿವಾದ ನಡೆಯುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದಿಗಂತ್-ಐಂದ್ರಿತಾಗೆ ಮುಂದುವರಿದ ಸಿಸಿಬಿ ಡ್ರಿಲ್