Publish Date: Thu, 05 May 2022 (19:10 IST)
Updated Date: Thu, 05 May 2022 (19:11 IST)
ಹೈದರಾಬಾದ್: ಇತ್ತೀಚೆಗೆ ಬಿಡುಗಡೆಯಾಗಿದ್ದ ಪ್ಯಾನ್ ಇಂಡಿಯಾ ಸಿನಿಮಾ ಒಟಿಟಿ ರಿಲೀಸ್ ಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.
ಜೀ5 ಸಂಸ್ಥೆ ಒಟಿಟಿ ಪ್ರಸಾರ ಹಕ್ಕು ಪಡೆದುಕೊಂಡಿದೆ. ಲಾಕ್ ಡೌನ್ ಬಳಿಕ ಒಟಿಟಿಯಲ್ಲಿ ವೀಕ್ಷಿಸುವ ಸಿನಿ ರಸಿಕರ ಸಂಖ್ಯೆ ಹೆಚ್ಚಿದೆ. ಹೀಗಾಗಿ ಒಟಿಟಿ ಪ್ರಸಾರ ದಿನಾಂಕ ಪ್ರಕಟಣೆಗಾಗಿ ಜನ ಕಾಯುತ್ತಿದ್ದಾರೆ.
ಈ ನಡುವೆ ಸಿನಿಮಾ ಮೇ 20 ರಂದು ಆರ್ ಆರ್ ಆರ್ ಒಟಿಟಿಯಲ್ಲಿ ಪ್ರಸಾರವಾಗಲಿದೆ ಎಂಬ ಸುದ್ದಿಯಿದೆ. ಈ ಬಗ್ಗೆ ಇನ್ನೂ ಚಿತ್ರತಂಡ ಅಧಿಕೃತ ಘೋಷಣೆ ಮಾಡಿಲ್ಲ.