ರಾಬರ್ಟ್ ಸಿನಿಮಾ ಬಗ್ಗೆ ಬಂದ ವದಂತಿಗೆ ಸ್ಪಷ್ಟನೆ ಕೊಟ್ಟ ಚಿತ್ರತಂಡ

Webdunia
ಬುಧವಾರ, 7 ಏಪ್ರಿಲ್ 2021 (08:41 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ರಾಬರ್ಟ್’ ಸಿನಿಮಾ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವದಂತಿಯೊಂದಕ್ಕೆ ಚಿತ್ರತಂಡ ಸ್ಪಷ್ಟನೆ ಕೊಟ್ಟಿದೆ.


ರಾಬರ್ಟ್ ಸಿನಿಮಾ 25 ದಿನ ಪೂರೈಸಿದ ಬೆನ್ನಲ್ಲೇ  ಈ ಸಿನಿಮಾ ಸದ್ಯದಲ್ಲೇ ಕಿರುತೆರೆಯಲ್ಲಿ ಪ್ರಸಾರವಾಗಲಿದೆ. ಸಂತೋಷ್ ಥಿಯೇಟರ್ ನಿಂದ ಎತ್ತಂಗಡಿಯಾಗಲಿದೆ ಎಂಬ ಸುದ್ದಿ ಕೇಳಿಬಂದಿತ್ತು.

ಇದಕ್ಕೀಗ ಸ್ಪಷ್ಟನೆ ಕೊಟ್ಟಿರುವ ಚಿತ್ರತಂಡ ರಾಬರ್ಟ್ ಸಿನಿಮಾ ಕೆಲವು ದಿನಗಳ ಕಾಲ ಸಂತೋಷ್ ಥಿಯೇಟರ್ ನಲ್ಲಿಯೇ ಪ್ರದರ್ಶನ ಕಾಣಲಿದೆ ಎಂದಿದೆ. ಇನ್ನು, ದರ್ಶನ್ ಅಭಿಮಾನಿಗಳ ಬಳಗದವರೂ ಸದ್ಯದಲ್ಲೇ ಈ ಸಿನಿಮಾ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಸುದ್ದಿಯೆಲ್ಲಾ ಸುಳ್ಳು ಎಂದಿದೆ. ಈಗಲೂ ವೀಕೆಂಡ್ ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿರುವ ಸಿನಿಮಾ ಈಗಲೇ ಕಿರುತೆರೆಗೆ ಬರುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಮನೆ ಊಟ ಬೇಕೆಂದ ಪವಿತ್ರಾ ಗೌಡ ಹೈಕೋರ್ಟ್‌ನಿಂದ ವಾರ್ನಿಂಗ್‌

ಇನ್‌ಸ್ಟಾಗ್ರಾಂನಲ್ಲಿ ಫುಲ್ ವೈಲೆಂಟ್ ಆದ ಕಾಂತಾರ ಬೆಡಗಿ ಸಪ್ತಮಿ ಗೌಡ, ಯಾವ ವಿಷಯಕ್ಕೆ ಗೊತ್ತಾ

ಕರ್ಣ ಧಾರವಾಹಿಯಿಂದ ದಿಡೀರ್ ಹೊರ ನಡೆದ ನಾಗಾಭರಣ: ರಮೇಶ್ ಪಾತ್ರಕ್ಕೆ ಬಂದ ಮತ್ತೊಬ್ಬ ಹಿರಿಯ ನಟ

ಈ ಒಂದು ವಿಚಾರದಲ್ಲಿ ಅಣ್ಣಾವ್ರದ್ದೇ ಪಾಲಿಸಿ ಮೋಹನ್ ಲಾಲ್ ಅವರದ್ದು

ಟಾಕ್ಸಿಕ್ ಸಿನಿಮಾ ರಿಲೀಸ್ ಡೇಟ್ ದಿಡೀರ್ ಮುಂದೂಡಿಕೆ: ಈ ನಿರ್ಧಾರಕ್ಕೆ ಕಾರಣ ತಿಳಿಸಿದ ಯಶ್

ಮುಂದಿನ ಸುದ್ದಿ
Show comments