ರಿಷಬ್ ಶೆಟ್ಟಿ ಬೆಲ್ ಬಾಟಂ 2 ಸಿನಿಮಾದ ಲೇಟೆಸ್ಟ್ ಸುದ್ದಿ

Webdunia
ಶುಕ್ರವಾರ, 10 ಜುಲೈ 2020 (08:59 IST)
ಬೆಂಗಳೂರು: ರಿಷಬ್ ಶೆಟ್ಟಿಗೆ ನಾಯಕ ನಟನಾಗಿ ಪ್ರಮೋಷನ್ ಕೊಟ್ಟ ಸಿನಿಮಾ ಬೆಲ್ ಬಾಟಂ. ಚಿತ್ರ ಗಲ್ಲಾಪೆಟ್ಟಿಗೆಯಲ್ಲೂ ಉತ್ತಮ ಗಳಿಕೆ ಮಾಡಿತ್ತು. ಇದೇ ಹುರುಪಿನಲ್ಲಿ ರಿಷಬ್ ಮತ್ತು ತಂಡ ಎರಡನೇ ಭಾಗಕ್ಕೆ ಸಿದ್ಧತೆ ನಡೆಸಿತ್ತು. ಆದರೆ ಅಷ್ಟರಲ್ಲಿ ಲಾಕ್ ಡೌನ್ ಅಡ್ಡಿಯಾಯಿತು.


ರಿಷಬ್ ಈಗ ಸ್ಯಾಂಡಲ್ ವುಡ್ ನ ಅತ್ಯಂತ ಬ್ಯುಸಿ ನಿರ್ದೇಶಕ, ನಟ. ಅವರ ಕೈಯಲ್ಲಿ ಸದ್ಯಕ್ಕೆ ಆರು ಚಿತ್ರಗಳಿವೆ. ಇದರಲ್ಲಿ ಕೆಲವು ಸಿನಿಮಾಗಳಿಗೆ ಅವರು ನಿರ್ದೇಶಕ ಮಾತ್ರ, ಇನ್ನು ಕೆಲವಕ್ಕೆ ಅವರೇ ನಾಯಕ.

ಬೆಲ್ ಬಾಟಂ 2 ಸಿನಿಮಾದ ಕಥೆ, ಚಿತ್ರಕಥೆ ಸೇರಿದಂತೆ ಪೂರ್ವ ತಯಾರಿಗಳೆಲ್ಲವೂ ಮುಗಿಸಿಕೊಂಡಿರುವ ರಿಷಬ್ ಕೊರೋನಾ ಗದ್ದಲ ಮುಗಿದ ಬಳಿಕ ಶೂಟಿಂಗ್ ಆರಂಭಿಸಲಿದ್ದಾರಂತೆ. ಎಲ್ಲಾ ಸರಿ ಹೋದರೆ ಮುಂದಿನ ವರ್ಷಕ್ಕೆ ರಿಷಬ್ ರ ಸಾಲು ಸಾಲು ಸಿನಿಮಾಗಳು ಬಿಡುಗಡೆಯಾಗುವುದು ಖಚಿತ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಸಾವಿನ ಸುದ್ದಿ ವದಂತಿ ಬೆನ್ನಲ್ಲೇ ಕಂಟಕ ಪರಿಹಾರಕ್ಕಾಗಿ ದೇವರ ಮೊರೆ ಹೋದ ನಟ ದೊಡ್ಡಣ್ಣ

Video, ವೇದಿಕೆಯಲ್ಲಿ ಬೆವರುತ್ತಿದ್ದ ವಿಜಯ್‌ ನೋಡಿ ರಶ್ಮಿಕಾ ಮಂದಣ್ಣ ಎಷ್ಟು ಕೇರ್ ಮಾಡಿದ್ರು ನೋಡಿ

ಕಾಲಾ ಹಿರಣ್ ಚಿತ್ರತಂಡದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ಯಾಕೆ ಸಲ್ಮಾನ್ ಖಾನ್

ಸಾವಿನ ಸುದ್ದಿ ವದಂತಿ ಬೆನ್ನಲ್ಲೇ ದೇವರ ಮೊರೆ ಹೋದ ನಟ ದೊಡ್ಡಣ್ಣ

ಕರುಪ್ಪು ಸಿನಿಮಾ ಸಕ್ಸಸ್ ಬೆನ್ನಲ್ಲೇ ನಿರ್ದೇಶಕ ಆರ್‌ಜೆ ಬಾಲಾಜಿಗೆ ಬಿಗ್‌ ಸರ್ಪ್ರೈಸ್ ಕೊಟ್ಟ ನಟ ಸೂರ್ಯ

ಮುಂದಿನ ಸುದ್ದಿ
Show comments