Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಅತಿಯಾದ ತೂಕ: ರಿಷಬ್ ಪಂತ್ ಟೀಂ ಇಂಡಿಯಾ ಸ್ಥಾನಕ್ಕೇ ಕುತ್ತು

ಅತಿಯಾದ ತೂಕ: ರಿಷಬ್ ಪಂತ್ ಟೀಂ ಇಂಡಿಯಾ ಸ್ಥಾನಕ್ಕೇ ಕುತ್ತು
ಮುಂಬೈ , ಸೋಮವಾರ, 26 ಅಕ್ಟೋಬರ್ 2020 (11:47 IST)
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗರಿಗೆ ಫಿಟ್ನೆಸ್ ತುಂಬಾ ಮುಖ್ಯ. ಈ ವಿಚಾರದಲ್ಲಿ ಸ್ವತಃ ನಾಯಕ ವಿರಾಟ್ ಕೊಹ್ಲಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಆದರೆ ಈಗ ಯುವ ಕ್ರಿಕೆಟಿಗ ರಿಷಬ್ ಪಂತ್ ಇದೇ ಕಾರಣಕ್ಕೆ ಟೀಂ ಇಂಡಿಯಾದಿಂದ ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.


ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಭಾರತ ತಂಡ ಸದ್ಯದಲ್ಲೇ ಪ್ರಕಟವಾಗಲಿದೆ. ಆದರೆ ಇದಕ್ಕೂ ಮೊದಲು ಫಿಟ್ನೆಸ್ ತರಬೇತುದಾರರು ರಿಷಬ್ ಪಂತ್ ಅತಿಯಾದ ತೂಕದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಅವರು ತೂಕ ಕಡಿಮೆ ಮಾಡಿಕೊಂಡು ಫಿಟ್ ಆಗದ ಹೊರತು ಅವರಿಗೆ ಟೀಂ ಇಂಡಿಯಾದಲ್ಲಿ ಸ್ಥಾನ ಸಿಗುವುದು ಅನುಮಾನವಾಗಿದೆ. ಅವರು ಅತೀ ತೂಕ ಹೊಂದಿದ್ದಾರೆ ಎಂಬುದು ಟ್ರೈನರ್ ಗಳ ದೂರು. ಇದನ್ನು ಸರಿಪಡಿಸದೇ ಅವರಿಗೆ ಟೀಂ ಇಂಡಿಯಾದಲ್ಲಿ ಸ್ಥಾನ ಸಿಗುವುದು ಕಷ್ಟವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದುನಿಯಾ ವಿಜಯ್ ನಿರ್ದೇಶನದ ಹೊಸ ಸಿನಿಮಾಗೆ ಡಾ.ರಾಜ್ ಮನೆ ಮಗ ನಾಯಕ