ದೂರದರ್ಶನದಲ್ಲಿ ರಾಮಾಯಣ ಅಂತ್ಯ: ಇನ್ನು ಶ್ರೀಕೃಷ್ಣ ದರ್ಶನ

Webdunia
ಶನಿವಾರ, 2 ಮೇ 2020 (09:02 IST)
ನವದೆಹಲಿ: ಲಾಕ್ ಡೌನ್ ವೇಳೆ ಜನರಿಗೆ ಮನರಂಜನೆ ಒದಗಿಸುವ ಉದ್ದೇಶದಿಂದ ದೂರದರ್ಶನ ವಾಹಿನಿ ತನ್ನ ಹಳೆಯ ರಾಮಾಯಣ ಧಾರವಾಹಿಯನ್ನು ಮರಳಿ ಪ್ರಸಾರ ಮಾಡಿ ಜನಪ್ರಿಯತೆ ಪಡೆದಿತ್ತು.


ಇದೀಗ ರಾಮಾಯಣ ಧಾರವಾಹಿ ಮುಕ್ತಾಯದ ಹಂತದಲ್ಲಿದ್ದು, ಇಂದು ಅಥವಾ ನಾಳೆ ಕೊನೇ ಎಪಿಸೋಡ್ ಪ್ರಸಾರವಾಗಲಿದೆ. ಈ ನಡುವೆ ರಾಮಾಯಣ ಧಾರವಾಹಿ ಮುಗಿಯಿತೆಂದು ಬೇಸರದಲ್ಲಿದ್ದ ಪ್ರೇಕ್ಷಕರಿಗೆ ದೂರದರ್ಶನ ವಾಹಿನಿ ‘ಶ್ರೀಕೃಷ್ಣ’ ಧಾರವಾಹಿ ಮೂಲಕ ರಂಜನೆ ನೀಡಲಿದೆ.

ಸೋಮವಾರದಿಂದ ರಾತ್ರಿ 9 ಗಂಟೆಗೆ ದೂರದರ್ಶನ ವಾಹಿನಿಯ ಹಳೆಯ ಶ್ರೀಕೃಷ್ಣ ಧಾರವಾಹಿಯನ್ನು ಮರಳಿ ಪ್ರಸಾರ ಮಾಡಲಿದೆ. ಡಿಡಿ ಭಾರತಿ ಈಗಾಗಲೇ ಮಹಾಭಾರತ ಧಾರವಾಹಿ ಪ್ರಸಾರ ಮಾಡುತ್ತಿದೆ. ಆದರೆ ಇಲ್ಲಿ ಕೃಷ್ಣನ ಬಗ್ಗೆ ಹೆಚ್ಚು ವಿವರಣೆಯಿಲ್ಲ. ಶ್ರೀಕೃಷ್ಣ ಧಾರವಾಹಿಯಲ್ಲಿ ಕೃಷ್ಣನ ಕತೆಯೇ ಮುಖ್ಯವಾಗಿರಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ದರ್ಶನ್‌ರನ್ನು ಭೇಟಿಯಾದ ವಿಜಯಲಕ್ಷ್ಮಿ, ರಕ್ಷಿತಾ ಪ್ರೇಮ್‌, ಮಾಧ್ಯಮಕ್ಕೆ ಹೇಳಿದ್ದಿಷ್ಟು

ಜಿ ಸರಿಗಮಪ ಜೂರಿ ಮೋಹನ್ ಏಕಮಾತ್ರ ಪುತ್ರ ಹೃತಿಕ್ ಹಠಾತ್ ನಿಧನ

ದಿಢೀರನೇ ಠಾಣೆ ಮೆಟ್ಟಿಲೇರಿದ ಬಿಗ್‌ಬಾಸ್‌ ಮಾಜಿ ಸ್ಪರ್ಧಿ ಐಶ್ವರ್ಯಾ ಸಿಂಧೋಗಿ

ಗುರುತಿಸಲಾಗದಂತಹ ರೂಪದಲ್ಲಿ ಸಲ್ಮಾನ್ ಖಾನ್, ಬಾಲಿವುಡ್‌ ಸುಲ್ತಾನ್ ಹೊಸ ಲುಕ್ ಕಂಡು ಅಭಿಮಾನಿಗಳು ಶಾಕ್, Video

ಮುಂದಿನ ಸುದ್ದಿ
Show comments