ದರ್ಶನ್ ಜತೆಗೆ ಸಿನಿಮಾ ಯಾವಾಗ ಎಂದ ಅಭಿಮಾನಿಗೆ ರಕ್ಷಿತಾ ಹೇಳಿದ್ದೇನು ಗೊತ್ತಾ?

Webdunia
ಶನಿವಾರ, 15 ಫೆಬ್ರವರಿ 2020 (08:58 IST)
ಬೆಂಗಳೂರು: ರಕ್ಷಿತಾ-ದರ್ಶನ್ ಜೋಡಿ ಸ್ಯಾಂಡಲ್ ವುಡ್ ನಲ್ಲಿ ದೂಳೆಬ್ಬಿಸಿದ ಸೂಪರ್ ಹಿಟ್ ಆನ್ ‍ಸ್ಕ್ರೀನ್ ಜೋಡಿ. ಈ ಜೋಡಿ ಮತ್ತೆ ಸಿನಿಮಾ ಮಾಡಬೇಕೆಂದು ಬಯಸುವ ಅಭಿಮಾನಿಗಳು ಈಗಲೂ ಇದ್ದಾರೆ.


ಇತ್ತೀಚೆಗೆ ದರ್ಶನ್ ರಕ್ಷಿತಾ ತೀರ್ಪುಗಾರರಾಗಿರುವ ಕಾಮಿಡಿ ಕಿಲಾಡಿಗಳು ವೇದಿಕೆಗೆ ಬಂದಾಗಲೂ ಅವರಿಗೆ ಇದೇ ಪ್ರಶ್ನೆ ಎದುರಾಗಿತ್ತು. ಆಗ ಸದ್ಯದಲ್ಲೇ ಮಾಡುವೆ ಎಂದು ಅಶ‍್ವಾಸನೆ ಕೊಟ್ಟಿದ್ದರು. ಆದರೆ ಅಭಿಮಾನಿಗಳು ರಕ್ಷಿತಾ ಮಾತನ್ನು ಮರೆತಿಲ್ಲ.

ಸಾಮಾಜಿಕ ಜಾಲತಾಣದಲ್ಲಿ ಏಕ್ ಲವ್ ಯಾ ಟೀಸರ್ ಬಗ್ಗೆ ಬರೆದುಕೊಂಡ ರಕ್ಷಿತಾಗೆ ಅಭಿಮಾನಿಯೊಬ್ಬರು ದರ್ಶನ್ ಜತೆ ಸಿನಿಮಾ ಯಾವಾಗ ಎಂಬ ಪ್ರಶ್ನೆ ಕೇಳಿದ್ದಾರೆ.  ಇದಕ್ಕೆ ಪ್ರತಿಕ್ರಿಯಿಸಿರುವ ರಕ್ಷಿತಾ ದರ್ಶನ್ ಮತ್ತು ಪ್ರೇಮ್ ಗೆ ಡೇಟ್ ಮತ್ತು ಟೈಮ್ ಸಿಕ್ಕಾಗ ಅವರಿಬ್ಬರೂ ಜತೆಯಾಗಿ ಕೆಲಸ ಮಾಡಿದಾಗ ಎಂದು ಪ್ರತಿಕ್ರಿಯಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ತನ್ನ ಬಹುನಿರೀಕ್ಷಿತ ಸಿನಿಮಾ ಬಿಡುಗಡೆಗೂ ಮುನ್ನಾ ದೇವರ ಮೊರೆ ಹೋದ ಸಮಂತಾ, ಪತಿ ರಾಜ್ ನಿಡಿಮೋರು

ಮತ್ತೇ ತಮಿಳಿಗೆ ಹಾರಿದ ರಿಯಲ್ ಸ್ಟಾರ್ ಉಪೇಂದ್ರ, ಯಾವ ಸಿನಿಮೆ ಗೊತ್ತಾ

ಧರ್ಮಸ್ಥಳ ವಿರುದ್ಧ ನನಗೆ ಧ್ವೇಷವಿಲ್ಲ, ಚಿನ್ನಯ್ಯನ ಅಪ್ಪಿಕೊಳ್ಳುತ್ತೇನೆ ಎಂದಿದ್ದು ನಿಜ: ಪ್ರಕಾಶ್ ರಾಜ್

ಧರ್ಮಸ್ಥಳ ಪ್ರಕರಣದ ಬಗ್ಗೆ ಮಾತನಾಡೋಣ, ಮಾರಿಕೊಂಡ ಮಾಧ್ಯಮಗಳಿಗೆ ಸ್ವಾಗತ ಎಂದ ಪ್ರಕಾಶ್ ರಾಜ್

ಬಾಸ್ ಸಿನಿಮಾ ಬಿಡುಗಡೆಗೆ ದಿನಗಣನೆ ಆಗುತ್ತಿರುವಾಗಲೇ ಮತ್ತೇ ಸಂಕಷ್ಟ, ಕೋರ್ಟ್ ಮೆಟ್ಟಿಲೇರಿದ ದರ್ಶನ್ ಕುಟುಂಬ

ಮುಂದಿನ ಸುದ್ದಿ
Show comments