Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಚೆನ್ನೈ: ವಿಶ್ವದೆಲ್ಲೆಡೆ ಸದ್ದು ಮಾಡುತ್ತಿರುವ ಕಾಂತಾರ ಸಿನಿಮಾವನ್ನು ವೀಕ್ಷಿಸಿರುವ ಸೂಪರ್ ಸ್ಟಾರ್ ರಜನೀಕಾಂತ್ ರಿಷಬ್ ಶೆಟ್ಟಿ ಬೆನ್ನು ತಟ್ಟಿದ್ದಾರೆ.
ಕಾಂತಾರ ವೀಕ್ಷಿಸಿ ಟ್ವೀಟ್ ಮಾಡಿರುವ ರಜನಿ ಕಾಂತಾರ ವೀಕ್ಷಿಸುವಾಗ ರೋಮಾಂಚನಗೊಂಡೆ. ಇದೊಂದು ಅದ್ಭುತ ಸಿನಿಮಾ. ರಿಷಬ್ ಶೆಟ್ಟಿ ಮತ್ತು ತಂಡಕ್ಕೆ ಅಭಿನಂದನೆಗಳು ಎಂದಿದ್ದಾರೆ.
ರಿಷಬ್ ಸಿನಿಮಾವನ್ನು ಈಗಾಗಲೇ ಬಾಲಿವುಡ್, ಟಾಲಿವುಡ್ ಸೇರಿದಂತೆ ಪರಭಾಷೆಯ ಅನೇಕ ಮಂದಿ ವೀಕ್ಷಿಸಿ ಶಹಬ್ಬಾಶ್ ಗಿರಿ ನೀಡಿದ್ದಾರೆ.
-Edited by Rajesh Patil