ಜೈಲರ್ ಫಸ್ಟ್ ಡೇ ಫಸ್ಟ್ ಶೋ ರಿವ್ಯೂ: ಥಿಯೇಟರ್ ನಲ್ಲಿ ರಜನಿ ಮೇನಿಯಾ

Webdunia
ಗುರುವಾರ, 10 ಆಗಸ್ಟ್ 2023 (08:30 IST)
ಚೆನ್ನೈ: ಸೂಪರ್ ಸ್ಟಾರ್ ರಜನೀಕಾಂತ್ ನಾಯಕರಾಗಿರುವ ಬಹುತಾರಾಗಣದ ಜೈಲರ್ ಸಿನಿಮಾ ಇಂದು ಬಿಡುಗಡೆಯಾಗಿದೆ. ಥಿಯೇಟರ್ ನ ಮುಂದೆ ಮಧ‍್ಯರಾತ್ರಿಯಿಂದಲೇ ಜನಸಾಗರ ಹರಿದುಬಂದಿದೆ.

ಜೈಲರ್ ಸಿನಿಮಾದ ಮೊದಲ ಶೋ ನೋಡಿದ ಪ್ರೇಕ್ಷಕರು ಸೂಪರ್ ಆಗಿದೆ ಎಂದು ಹೇಳಿದ್ದಾರೆ. ಮೊದಲಾರ್ಧದಲ್ಲಿ ತಲೈವರ್ ಎಂಟ್ರಿಯೇ ಅದ್ಭುತವಾಗಿದೆ. ಅದಕ್ಕೆ ತಕ್ಕ ಹಿನ್ನಲೆ ಸಂಗೀತವಿದೆ. ಇಂಟರ್ ವೆಲ್ ನಲ್ಲಿ ಮುಂದೇನು ಎಂಬ ಕುತೂಹಲ ಕಾಯ್ದಿರಿಸುತ್ತದೆ.

ಇನ್ನು ತಮ್ಮ ಮೆಚ್ಚಿನ ನಟ ರಜನಿ ಸಿನಿಮಾ ಬಿಡುಗಡೆಯಾದ ಖುಷಿಯಲ್ಲಿ ಅಭಿಮಾನಿಗಳು ಥಿಯೇಟರ್ ಮುಂದೆ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಜೊತೆಗೆ ಮೊದಲ ಶೋ ನೋಡಲು ಅಭಿಮಾನಿಗಳು ನೂಕುನುಗ್ಗಲು ನಡೆಸಿದ್ದಾರೆ. ಇದೀಗ ಮೊದಲ ದಿನ ಎಷ್ಟು ಕೋಟಿ ಬಾಚಿಕೊಳ್ಳುತ್ತದೆ ನೋಡಬೇಕಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ವೈಶಾಕ್ ಆತ್ಮಹತ್ಯೆ ಪ್ರಕರಣ, ಕೃಷಿ ತಾಪಂಡ ಜತೆಗಿನ ಸಂಬಂಧದ ಬಗ್ಗೆ ಪತ್ನಿ ಮೇಘನಾ ಉಲ್ಲೇಖ

Video, ವೈಶಾಕ್ ಅಂತ್ಯಕ್ರಿಯೆ ನೋಡಲು ಬಂದ ಕೃಷಿ ತಾಪಂಡಗೆ ಕುಟುಂಬದವರ ಕ್ಲಾಸ್‌

ನಟಿ ಕೃಷಿ ತಾಪಂಡ ಮನೆಯಲ್ಲಿ ಗೆಳೆಯ ವೈಶಾಖ್ ಆತ್ಮಹತ್ಯೆ: ಸಂಕಷ್ಟದಲ್ಲಿ ನಟಿ

ಇಂಟ್ರೆಸ್ಟ್ ಇಲ್ಲ ಅಂದ್ರೂ ಹುಡುಗನ ಬೆನ್ನು ಬಿದ್ದು ಸೆಲ್ಫೀ ತೆಗೆಸಿಕೊಂಡ್ರಾ ಶ್ರೀಲೀಲಾ: ವೈರಲ್ ಆಯ್ತು

ರಜನಿಕಾಂತ್ ಬಹುನಿರೀಕ್ಷಿತ 173ನೇ ಸಿನಿಮಾಗೆ ಹೆಸರು ಫಿಕ್ಸ್: ವಿಭಿನ್ನ ಗೆಟಪ್‌ನಲ್ಲಿ ಸೂಪರ್‌ ಸ್ಟಾರ್‌

ಮುಂದಿನ ಸುದ್ದಿ
Show comments