Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮಕ್ಕಳಿಗೆ ಇದನ್ನು ಕಲಿಸುವುದನ್ನು ಮಾತ್ರ ಮರೀಬೇಡಿ ಎಂದ ರಾಧಿಕಾ ಪಂಡಿತ್

ಮಕ್ಕಳಿಗೆ ಇದನ್ನು ಕಲಿಸುವುದನ್ನು ಮಾತ್ರ ಮರೀಬೇಡಿ ಎಂದ ರಾಧಿಕಾ ಪಂಡಿತ್
ಬೆಂಗಳೂರು , ಮಂಗಳವಾರ, 16 ಮಾರ್ಚ್ 2021 (10:31 IST)
ಬೆಂಗಳೂರು: ನಟಿ ರಾಧಿಕಾ ಪಂಡಿತ್ ತಮ್ಮ ಮಕ್ಕಳ ವಿಡಿಯೋಗಳನ್ನು ಆಗಾಗ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸುತ್ತಿರುತ್ತಾರೆ. ಈ ಬಾರಿ ಅವರು ವಿಡಿಯೋ ಜೊತೆಗೆ ಸಂದೇಶವೊಂದನ್ನು ನೀಡಿದ್ದಾರೆ.


ತಮ್ಮ ಮಗ ಯಥರ್ವ್ ಯಶ್ ಗೆ ತಿಂಡಿ, ಆಟದ ವಸ್ತು ನೀಡುತ್ತಾ ಏನು ಹೇಳ್ಬೇಕು ಎಂದು ರಾಧಿಕಾ ಬೇರೆ ಬೇರೆ ಭಾಷೆಯಲ್ಲಿ ಪ್ರಶ್ನಿಸುತ್ತಿದ್ದರೆ, ಯಥರ್ವ್ ಮುದ್ದಾಗಿ ‘ಥ್ಯಾಂಕ್ಯೂ’ ಎನ್ನುತ್ತಾನೆ.

 ಈ ವಿಡಿಯೋ ಪ್ರಕಟಿಸಿರುವ ರಾಧಿಕಾ, ಈ ಒಂದು ಶಬ್ಧ ಹೇಳಲು ಕಲಿಸುವುದನ್ನು ಮರೆಯಬೇಡಿ. ಇದೊಂದು ಶಬ್ಧ ಸಣ್ಣದಾಗಿದ್ದರೂ ಅದರ ಬೆಲೆ ಜಾಸ್ತಿ ಎಂದು ಕಿವಿ ಮಾತು ಹೇಳಿದ್ದಾರೆ. ಇನ್ನು, ಯಥರ್ವ್ ಮುದ್ದಾದ ವಿಡಿಯೋ ನೋಡಿ ಅಭಿಮಾನಿಗಳೂ ಖುಷಿಯಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜೂನಿಯರ್ ಎನ್ ಟಿಆರ್ ಅವರು ಸೋಶಿಯಲ್ ಮೀಡಿಯಾದಿಂದ ದೂರವಿರಲು ಕಾರಣವೇನು ಗೊತ್ತಾ?