ಸ್ಟಾರ್ ಡಂ ಬಿಟ್ಟು ಚಕ್ಕಳಮಕ್ಕಳ ಹಾಕಿ ಕುಳಿತೇ ಬಿಟ್ರು ರಚಿತಾ ರಾಂ

Webdunia
ಸೋಮವಾರ, 20 ಡಿಸೆಂಬರ್ 2021 (10:30 IST)
ಬೆಂಗಳೂರು: ಡಾಲಿ ಧನಂಜಯ್ ಅಭಿನಯದ ಬಡವ ರಾಸ್ಕಲ್ ಕಾರ್ಯಕ್ರಮದಲ್ಲಿ ಚಿತ್ರರಂಗದ ಗಣ್ಯರೆಲ್ಲಾ ಒಂದಾಗಿ ಸಿನಿಮಾಗೆ ಶುಭ ಹಾರೈಸಿದ್ದರು.

ಕಾರ್ಯಕ್ರಮದ ಕೊನೆಯಲ್ಲಿ ಎಲ್ಲಾ ಗಣ್ಯರೂ ವೇದಿಕೆಗೆ ಬಂದು ಗ್ರೂಪ್ ಫೋಟೋಗೆ ಪೋಸ್ ನೀಡಿದ್ದರು. ಈ ವೇಳೆ ಶಿವರಾಜ್ ಕುಮಾರ್, ತಾರಾ ಅನುರಾಧ, ರಂಗಾಯಣ ರಘು, ದುನಿಯಾ ವಿಜಯ್, ಡಾಲಿ ಧನಂಜಯ್, ವಸಿಷ್ಠ ಸಿಂಹ, ಲೂಸ್ ಮಾದ ಯೋಗಿ ಸೇರಿದಂತೆ ನಟರ ದಂಡೇ ಸೇರಿತ್ತು.

ಎಲ್ಲರೂ ವೇದಿಕೆಗೆ ಏರಿದಾಗ ಫೋಟೋಗೆ ಪೋಸ್ ನೀಡಲು ಜಾಗವಿಲ್ಲದಂತಾಯ್ತು. ಈ ವೇಳೆ ನಟಿ ರಚಿತಾ ರಾಂ ತಮ್ಮ ಸ್ಟಾರ್ ಡಂ ಬದಿಗಿಟ್ಟು ವೇದಿಕೆಯಲ್ಲಿ ಚಕ್ಕಮಕ್ಕಳ ಹಾಕಿ ಕೂತು ಫೋಟೋಗೆ ಪೋಸ್ ಕೊಟ್ಟರು. ಎಲ್ಲರೂ ಅವಾಕ್ಕಾಗಿ ನೋಡುತ್ತಿದ್ದರೆ ಅವರಿಗೆ ನಟಿ ಅಮೃತಾ ಅಯ್ಯಂಗಾರ್ ಕೂಡಾ ಸಾಥ್ ನೀಡಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಪತ್ನಿ ಜತೆಗಿನ ವಿಚ್ಛೇಧನ ಬಳಿಕ ನಟಿ ತ್ರಿಶಾ ಜತೆಗೆ ಮ್ಯಾಚಿಂಗ್ ಡ್ರೆಸ್‌ನಲ್ಲಿ ಒಟ್ಟಿಗೆ ಬಂದ ವಿಜಯ್‌, Video

ಕುರ್ಚಿಯಲ್ಲಿ ಕೂರಲು ಹೋದ ನಾಗಚೈತನ್ಯ ವೇದಿಕೆಯಲ್ಲಿ ಹೀಗೇ ಕೆಳಗೆ ಬೀಳುವುದಾ, Video

ಪತಿ ರಾಜ್‌ ನಿಡಿಮೋರ್‌ರನ್ನು ಸಮಂತಾ ಹೇಗೇ ಹೋಳಿ ಎರಚಿ ಗೋಳಾಡಿಸುವುದಾ, Video

ರಶ್ಮಿಕಾ ಮಂದಣ್ಣ ಆರತಕ್ಷತೆ ಮೈಸೂರು ಸಿಲ್ಕ್ ಸೀರೆಗೆ ಹೊಸ ಲುಕ್‌ ಕೊಟ್ಟವರಾರು ಗೊತ್ತಾ

ರಿಸೆಪ್ಷನ್ ನಲ್ಲೂ ತವರಿನ ಮೂಲ ಮರೆಯದ ರಶ್ಮಿಕಾ ಮಂದಣ್ಣ: ಮಾಡಿದ್ದೇನು

ಮುಂದಿನ ಸುದ್ದಿ
Show comments