Select Your Language

Notifications

webdunia
webdunia
webdunia
webdunia

ಕಾರು ಚಾಲಕನ ಹುಟ್ಟುಹಬ್ಬವನ್ನು ಆಚರಿಸಿ ಹೃದಯ ಗೆದ್ದ ಪುನೀತ್ ರಾಜಕುಮಾರ್

ಪವರ್ ಸ್ಟಾರ್ ಪುನೀತ್ ರಾಜಕುಮಾರ್
ಬೆಂಗಳೂರು: ಎಲ್ಲರೊಂದಿಗೆ ಸಾಮಾನ್ಯನಂತೇ ಬೆರೆಯುವ ಪುನೀತ್ ರಾಜಕುಮಾರ್ ಇದೀಗ ತಮ್ಮ ಕಾರು ಚಾಲಕನ ಹುಟ್ಟುಹಬ್ಬವನ್ನು ಆಚರಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.


ತಾನೂ ಎಲ್ಲರಂತೇ ಸಾಮಾನ್ಯ ಎಂದು ಸದಾ ಹೇಳುವ ದೊಡ್ಮನೆ ಹುಡುಗ ತಮಗಾಗಿ ಸದಾ ಸೇವೆ ಸಲ್ಲಿಸುವ ಕಾರು ಚಾಲಕನ ಹುಟ್ಟುಹಬ್ಬವನ್ನು ತಮ್ಮ ನಿವಾಸದಲ್ಲಿಯೇ ಕೇಕ್ ಕತ್ತರಿಸುವ ಮೂಲಕ ಆತ್ಮೀಯರ ಜತೆಗೆ ಆಚರಿಸಿ ಸರಳತೆ ಮೆರೆದಿದ್ದಾರೆ.

ಇನ್ನು, ನಿನ್ನೆ ಸಂಜೆ ಇನ್ ಸ್ಟಾ ಲೈವ್ ಬಂದಿದ್ದ ಪವರ್ ಸ್ಟಾರ್ ಅಣ್ಣ ಶಿವರಾಜ್ ಕುಮಾರ್ ಜತೆ ಸಿನಿಮಾ ಮಾಡುವ ಬಗ್ಗೆ ಮಾತನಾಡಿದ್ದಾರೆ. ಉತ್ತಮ ಕತೆ, ಅಭಿಮಾನಿಗಳ ನಿರೀಕ್ಷೆಗೆ ತಕ್ಕ ಸ್ಪ್ರಿಪ್ಟ್ ಸಿಕ್ಕರೆ ಅಣ್ಣನ ಜತೆ ನಟಿಸಲು ಸಿದ್ಧ ಎಂದು ಪುನೀತ್ ಹೇಳಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ರಮ್ಯಾ ರಾಜಕೀಯ: ಪ್ರಧಾನಿ ಮೋದಿಗೆ ಟಾಂಗ್, ರಾಹುಲ್ ಗಾಂಧಿಗೆ ಜೈ