Publish Date: Sun, 31 Oct 2021 (08:13 IST)
Updated Date: Sun, 31 Oct 2021 (08:15 IST)
ಅಂತ್ಯಕ್ರಿಯೆ ಸ್ಥಳದಲ್ಲಿ 200ರಿಂದ 250 ಆಸನ ವ್ಯವಸ್ಥೆ ಮಾಡಲಾಗಿದ್ದು, ಕುಟುಂಬಸ್ಥರು, ಗಣ್ಯರು ಮಾತ್ರ ಭಾಗಿಯಾಗಿದ್ದಾರೆ.
ಕಂಠೀರವ ಕ್ರೀಡಾಂಗಣದಿಂದ ಅಲಂಕೃತ ವಾಹನದಲ್ಲಿ ಪಾರ್ಥಿವ ಶರೀರವನ್ನು ಮೆರವಣಿಗೆಯ ಮುಂಖಾಂತರ ಕಂಠೀರವ ಸ್ಟುಡಿಯೋಗೆ ಕರೆತರಲಾಯಿತು. ಅಂತಿಮ ಯಾತ್ರೆ ಸಾಗುವ ಮಾರ್ಗದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಕುಟುಂಬಸ್ಥರು ಮೂರು ಬಿಎಂಟಿಸಿ ವೋಲ್ವೋ ಬಸ್ಗಳ ಮುಖಾಂತರ ಸ್ಟುಡಿಯೋ ತಲುಪಿದರು.
Ramya kosira
Publish Date: Sun, 31 Oct 2021 (08:13 IST)
Updated Date: Sun, 31 Oct 2021 (08:15 IST)