Select Your Language

Notifications

webdunia
webdunia
webdunia
webdunia

ರಾಮಮಂದಿರ ನಿರ್ಮಾಣಕ್ಕೆ ನಟಿ ಪ್ರಣೀತಾ ನೀಡಿದ ದೇಣಿಗೆಯೆಷ್ಟು ಗೊತ್ತಾ?

ಪ್ರಣೀತಾ ಸುಭಾಷ್
ಬೆಂಗಳೂರು: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡುವ ಕಾರ್ಯ ಆರಂಭವಾಗಿದ್ದು, ನಟಿ ಪ್ರಣೀತಾ ಸುಭಾಷ್ ಕೂಡಾ ಕೈ ಜೋಡಿಸಿದ್ದಾರೆ.


ಪ್ರಣೀತಾ ಲಕ್ಷ ರೂ.ಗಳ ಸಂಭಾವನೆ ನೀಡಿದ್ದು, ಅಭಿಮಾನಿಗಳಿಗೂ ಸಂಭಾವನೆ ನೀಡುವಂತೆ ವಿಡಿಯೋ ಸಂದೇಶ ಮೂಲಕ ಮನವಿ ಮಾಡಿದ್ದಾರೆ. ನವರಸನಾಯಕ ಜಗ್ಗೇಶ್ ಕೂಡಾ ಅಭಿಮಾನಿಗಳಿಗೆ ಅಯೋಧ್ಯೆ ರಾಮಮಂದಿರಕ್ಕೆ ನಿಮ್ಮಿಂದಾದ ದೇಣಿಗೆ ನೀಡಿ ಎಂದು ಕರೆ ಕೊಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೆಜಿಎಫ್ 2 ನ ಟೀಸರ್ ಗೆ ಆರೋಗ್ಯ ಇಲಾಖೆ ಆಕ್ಷೇಪ