Publish Date: Tue, 04 Oct 2022 (09:00 IST)
Updated Date: Tue, 04 Oct 2022 (09:16 IST)
ಹೈದರಾಬಾದ್: ಆದಿಪುರುಷ್ ಸಿನಿಮಾದ ಟೀಸರ್ ನಿನ್ನೆ ಬಿಡುಗಡೆಯಾಗಿದ್ದು ಇದನ್ನು ನೋಡಿದ ನೆಟ್ಟಿಗರು ಇದು ಸೇಮ್ ಟು ಸೇಮ್ ಗೇಮ್ ಆಫ್ ಥ್ರೋ ಸಿನಿಮಾದ ಕಾಪಿಯಂತೆ ತೋರುತ್ತಿದೆ ಎಂದಿದ್ದಾರೆ.
ಜೊತೆಗೆ ಸಿನಿಮಾದಲ್ಲಿ ಅತಿಯಾಗಿ ಗ್ರಾಫಿಕ್ ಬಳಸಲಾಗಿದೆ ಎಂದೂ ನೆಟ್ಟಿಗರು ಟೀಕಿಸಿದ್ದಾರೆ. ಇದರಿಂದಾಗಿ ಪ್ರಭಾಸ್ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.
ಪ್ರಭಾಸ್ ನಿರ್ದೇಶಕರ ಮೇಲೆ ತಮ್ಮ ಆಕ್ರೋಶ ಹೊರಹಾಕಿದ್ದಾರೆ ಎನ್ನಲಾಗಿದೆ. ವಿಶೇಷವೆಂದರೆ ಇಷ್ಟೊಂದು ಟ್ರೋಲ್ ಆಗಿದ್ದರೂ ಈಗಾಗಲೇ ಟೀಸರ್ 100 ಮಿಲಿಯನ್ ವ್ಯೂ ಪಡೆದಿದೆ.
-Edited by Rajesh Patil