Select Your Language

Notifications

webdunia
webdunia
webdunia
webdunia

ನಟಿ ಮೇಘಾ ಶೆಟ್ಟಿಗೆ ಪ್ರಿವೆಡ್ಡಿಂಗ್ ಹನಿಮೂನ್ ಗೆ ಹೋಗುವಾಸೆಯಂತೆ!

ನಟಿ ಮೇಘಾ ಶೆಟ್ಟಿಗೆ ಪ್ರಿವೆಡ್ಡಿಂಗ್ ಹನಿಮೂನ್ ಗೆ ಹೋಗುವಾಸೆಯಂತೆ!
ಬೆಂಗಳೂರು , ಮಂಗಳವಾರ, 4 ಅಕ್ಟೋಬರ್ 2022 (09:30 IST)
ಬೆಂಗಳೂರು: ಡಾರ್ಲಿಂಗ್ ಕೃಷ್ಣ, ನಿಶ್ವಿಕಾ ನಾಯ್ಡು, ಮೇಘಾ ಶೆಟ್ಟಿ ಅಭಿನಯದ ದಿಲ್ ಪಸಂದ್ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು ಉತ್ತಮ ಪ್ರತಿಕ್ರಿಯೆ ಕೇಳಿಬರುತ್ತಿದೆ.

ಸಿನಿಮಾದಲ್ಲಿ ಮೇಘಾ ಶೆಟ್ಟಿ ಎರಡು ಶೇಡ್ ಗಳಲ್ಲಿ ಅಭಿನಯಿಸಿದ್ದಾರೆ. ಒಂದು ಪಕ್ಕಾ ಸಾಂಪ್ರದಾಯಿಕ ಸ್ಟೈಲ್ ನಲ್ಲಿ ಕಾಣಿಸಿಕೊಂಡಿದ್ದರೆ ಇನ್ನೊಂದು ಮಾಡರ್ಸ್ ರೀತಿಯಲ್ಲೂ ಕಾಣಿಸಿಕೊಂಡಿದ್ದಾರೆ.

ನಾಯಕನ ಜೊತೆ ಮದುವೆ ನಿಶ್ಚಿತಾರ್ಥ ಮಾಡಿಕೊಳ್ಳುವ ಹುಡುಗಿಯಾಗಿ ಮೇಘಾ ಕಾಣಿಸಿಕೊಂಡಿದ್ದಾರೆ. ಟೀಸರ್ ನಲ್ಲಿ ಮದುವೆಗೂ ಮುನ್ನ ಪ್ರಿ ವೆಡ್ಡಿಂಗ್ ಹನಿಮೂನ್ ಹೋಗೋಣ್ವಾ ಎಂದು ಮೇಘಾ ಕೇಳುವ ಡೈಲಾಗ್ ಈಗ ವೈರಲ್ ಆಗಿದೆ.

-Edited by Rajesh Patil

Share this Story:

Follow Webdunia kannada

ಮುಂದಿನ ಸುದ್ದಿ

ಆದಿಪುರುಷ್ ಟೀಸರ್ ಗೆ ಜನರ ಆಕ್ರೋಶ: ಪ್ರಭಾಸ್ ಅಸಮಾಧಾನ