Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮದುವೆ ಬಳಿಕ ಚಿತ್ರರಂಗ ಬಿಡಲ್ಲ ಎಂದ ನಟಿ ಮಯೂರಿ

ಮದುವೆ ಬಳಿಕ ಚಿತ್ರರಂಗ ಬಿಡಲ್ಲ ಎಂದ ನಟಿ ಮಯೂರಿ
ಬೆಂಗಳೂರು , ಸೋಮವಾರ, 29 ಜೂನ್ 2020 (09:04 IST)
ಬೆಂಗಳೂರು: ಇತ್ತೀಚೆಗಷ್ಟೇ ತಮ್ಮ ಬಹುಕಾಲದ ಗೆಳೆಯ ಅರುಣ್ ಅವರ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಮಯೂರಿ ಮದುವೆ ಬಳಿಕ ತಮ್ಮ ಸಿನಿ ಕೆರಿಯರ್ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

 

ಮದುವೆಯ ಬಳಿಕವೂ ಆಕ್ಟಿಂಗ್ ಮುಂದುವರಿಸುವೆ ಎಂದಿರುವ ಮಯೂರಿ ಇದಕ್ಕೆ ಮನೆಯವರ ಬೆಂಬಲವೂ ಇದೆ ಎಂದಿದ್ದಾರೆ. ಮದುವೆ ಬಳಿಕ ನಟಿಯರು ಆಕ್ಟಿಂಗ್ ಮಾಡುವುದು ಈಗ ಹೊಸ ವಿಚಾರವೇನಲ್ಲ. ನನಗೆ ಸೂಕ್ತ ಎನಿಸುವ ಯಾವುದೇ ಕ್ಯಾರೆಕ್ಟರ್ ಬಂದರೂ ಮಾಡುವೆ ಎಂದಿದ್ದಾರೆ ಮಯೂರಿ.

Share this Story:

Follow Webdunia kannada

ಮುಂದಿನ ಸುದ್ದಿ

ತಮಿಳಿನ ವಿಶಾಲ್ ಸಿನಿಮಾಗೆ ರಾಕಿಂಗ್ ಸ್ಟಾರ್ ಯಶ್ ಸಾಥ್