Webdunia - Bharat's app for daily news and videos

Install App

ಪುನೀತ್ ರಾಜಕುಮಾರ್ ‘ಮಾಯಾಬಜಾರ್’ಗೂ ಪೈರಸಿ ಕಾಟ

Webdunia
ಸೋಮವಾರ, 2 ಮಾರ್ಚ್ 2020 (09:35 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ತಮ್ಮ ಹೋಂ ಬ್ಯಾನರ್ ಪಿಆರ್ ಕೆ ಪ್ರೊಡಕ್ಷನ್ ನಡಿಯಲ್ಲಿ ನಿರ್ಮಿಸಿದ್ದ ‘ಮಾಯಾಬಜಾರ್ 2016’ ಸಿನಿಮಾಗೂ ಪೈರಸಿ ಕಾಟ ತಟ್ಟಿದೆ.


ಶುಕ್ರವಾರ ಬಿಡುಗಡೆಯಾಗಿದ್ದ ಮಾಯಾಬಜಾರ್ ಸಿನಿಮಾದಲ್ಲಿ ಸ್ಟಾರ್ ಕಾಸ್ಟ್ ಇಲ್ಲದೇ ಇದ್ದರೂ ಪೈರಸಿಕೋರರು ಮಾತ್ರ ಸಿನಿಮಾವನ್ನು ಆನ್ ಲೈನ್ ನಲ್ಲಿ ಸೋರಿಕೆ ಮಾಡುವುದನ್ನು ಬಿಟ್ಟಿಲ್ಲ. ಮಾಯಾಬಜಾರ್ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಕೇಳಿಬಂದಿತ್ತು. ಈ ಹಿನ್ನಲೆಯಲ್ಲಿ ಬಿಡುಗಡೆಯಾದ ದಿನವೇ ತಮಿಳು ರಾಕರ್ಸ್ ನಲ್ಲಿ ಸಿನಿಮಾ ಲೀಕ್ ಆಗಿದೆ.

ಮೊನ್ನೆ ಇನ್ ಸ್ಟಾಗ್ರಾಂ ಲೈವ್ ಬಂದಿದ್ದ ಪುನೀತ್ ರಾಜಕುಮಾರ್ ಈ ಬಗ್ಗೆ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದು, ದಯವಿಟ್ಟು ಯಾರೂ ಪೈರಸಿ ಕಾಪಿ ನೋಡಬೇಡಿ. ಆನ್ ಲೈನ್ ನಲ್ಲಿ ಸಿನಿಮಾ ಲಿಂಕ್ ಲೀಕ್ ಆಗಿರುವುದು ನಿಮ್ಮ ಗಮನಕ್ಕೆ ಬಂದರೆ ನಮಗೆ ಮಾಹಿತಿ ಕೊಡಿ. ಇದರಿಂದ ಸಿನಿಮಾಗೆ ತೊಂದರೆಯಾಗುತ್ತದೆ ಎಂದು ಮನವಿ ಮಾಡಿದ್ದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬಾಲಿವುಡ್‌ ನಟ ಗೋಂವಿದ ದಾಂಪತ್ಯದಲ್ಲಿ ತಂಗಾಳಿ: ಡೈವರ್ಸ್‌ ಅರ್ಜಿ ವಾಪಸ್‌ ಪಡೆದ ಪತ್ನಿ ಸುನೀತಾ ಅಹುಜಾ

ಕೋರ್ಟ್ ಮೆಟ್ಟಿಲೇರಿದ ಗೋವಿಂದ, ಸುನೀತಾ ಅಹುಜಾ ದಾಂಪತ್ಯದಲ್ಲಿ ಊಹಿಸಲಾಗದ ಬದಲಾವಣೆ

ಟಾಕ್ಸಿಕ್ ಫಸ್ಟ್ ಡೇ ಸಿನಿಮಾ ನೋಡಲು ಕಾತುರದಿಂದ ಕಾಯುತ್ತಿರುವವರು ಈ ಸುದ್ದಿ ಓದಲೇ ಬೇಕು

ಟಾಕ್ಸಿಕ್ ಬಿಡುಗಡೆಗೆ ಹತ್ತಿರವಾಗುತ್ತಿರುವಾಗ ತಿರುಮಲದಲ್ಲಿ ತಲೆ ಬೋಳಿಸಿದ್ರಾ ನಯನತಾರಾ, ಫೋಟೋ ಹಿಂದಿನ ಅಸಲಿಯತ್ತೇನು

ನಾನು ಇನ್ಮುಂದೆ ಆಂಕರಿಂಗ್ ಮಾಡಲ್ಲ: ದಿಡೀರ್ ಈ ನಿರ್ಧಾರ ಮಾಡಿದ್ದೇಕೆ ಅನುಪಮಾ ಗೌಡ

ಮುಂದಿನ ಸುದ್ದಿ
Show comments