Webdunia - Bharat's app for daily news and videos

Install App

ನಟಿ ರಾಯ್ ಲಕ್ಷ್ಮೀಗೆ ಅಭಿಮಾನಿಯೊಬ್ಬ ಮಾಡಿದ ಮದುವೆ ಪ್ರಪೋಜಲ್ ಹೀಗಿದೆ ನೋಡಿ!

Webdunia
ಗುರುವಾರ, 29 ಮಾರ್ಚ್ 2018 (06:00 IST)
ಬೆಂಗಳೂರು : ಸಾಮಾಜಿಕ ಜಾಲತಾಣದಲ್ಲಿ ಇತ್ತಿಚೆಗೆ ಸಿನಿಮಾ ನಟ-ನಟಿಯರನ್ನು ಟ್ರೋಲ್ ಮಾಡುವುದು ಸಾಮಾನ್ಯವಾಗಿ ಬಿಟ್ಟಿದೆ. ಆದರೆ ಈಗ ಇಲ್ಲೊಬ್ಬ ಭೂಪ ಸಿನಿಮಾ ನಟಿಯೊಬ್ಬರಿಗೆ ಟ್ವೀಟರ್ ಮೂಲಕ ಮದುವೆಯಾಗುವುದಾಗಿ ಪ್ರಪೋಜ್ ಮಾಡಿದ್ದಾನೆ.


ನಟಿ ರಾಯ್ ಲಕ್ಷ್ಮೀ ಅವರಿಗೆ ಅವರ ಅಭಿಮಾನಿಯೊಬ್ಬ ಟ್ವೀಟರ್ ನಲ್ಲಿ 'ನನಗೆ ಐದು ಎಕರೆ ಹೊಲವಿದೆ. ಸ್ಕೂಟರ್‌ ಇದೆ. ನೀನು ಅಂದ್ರೆ ನನಗೆ ತುಂಬಾ ಇಷ್ಟ. ನಿನ್ನನ್ನು ಮದುವೆಯಾಗಬೇಕೆಂಬ ಆಸೆ ಇದೆ' ಎಂದು ಲಕ್ಷ್ಮಿ ಅವರಿಗೆ ಬೇಡಿಕೆ ಇಟ್ಟಿದ್ದಾನೆ. ಇದಕ್ಕೆ ಉತ್ತರಿಸಿದ ನಟಿ ಲಕ್ಷ್ಮೀ, 'ನಿಮ್ಮ ಪ್ರಪೋಸಲ್‌ಗೆ ತುಂಬಾ ಥ್ಯಾಂಕ್ಸ್‌. ಆದರೆ ನನಗೆ ಈಗ ಮದುವೆಯಾಗುವ ಯೋಚನೆ ಇಲ್ಲ. ನಿಮ್ಮ ಲೈಫಿನೊಳಕ್ಕೆ ಸುಂದರವಾದ ಹುಡುಗಿ ಬರಬೇಕು ಎಂದು ಆ ದೇವರಲ್ಲಿ ಕೇಳಿಕೊಳ್ಳುತ್ತೇನೆ’ ಎಂದು ತಿಳಿಸಿದ್ದಾರೆ.


ಮತ್ತೆ ಇದಕ್ಕೆ ಪ್ರತಿಯಾಗಿ ಇನ್ನೊಂದು ಟ್ವೀಟ್‌ ಮಾಡಿದ್ದ ಅಭಿಮಾನಿ, 'ನನ್ನ ತಾಯಿ ಹಾಗೂ ನಿಮ್ಮ ತಾಯಿ ಹೆಸರು ಒಂದೇ ಆಗಿದೆ. ಹಾಗಾಗಿ ನಿಮ್ಮನ್ನು ಮದುವೆಯಾಗಬೇಕು ಎಂದು ಭಾವಿಸಿದ್ದೆ’ ಎಂದು ಹೇಳಿದ್ದಾನೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments