Publish Date: Sat, 17 Feb 2018 (09:40 IST)
Updated Date: Sat, 17 Feb 2018 (09:43 IST)
ಬೆಂಗಳೂರು: ವಿಲನ್ ಸಿನಿಮಾ ಚಿತ್ರೀಕರಣ ಪೂರ್ಣಗೊಂಡ ಬೆನ್ನಲ್ಲೇ ಪೈಲ್ವಾನ್ ಚಿತ್ರಕ್ಕಾಗಿ ಸ್ಟೈಲ್, ಲುಕ್ ಚೇಂಜ್ ಮಾಡಿಕೊಳ್ಳುತ್ತಿದ್ದಾರೆ ಕಿಚ್ಚ ಸುದೀಪ್.
ಪೈಲ್ವಾನ್ ಎಂದರೆ ಅದೇ ರೀತಿ ದೇಹವೂ ಬೇಕಲ್ಲವೇ? ಹಾಗಾಗಿ ಇದುವರೆಗೆ ಜಿಮ್ ಮೆಟ್ಟಿಲು ಹತ್ತದ ಸುದೀಪ್ ಇದೇ ಮೊದಲ ಬಾರಿಗೆ ಸಿಕ್ಸ್ ಪ್ಯಾಕ್ ಕಾಯಕ್ಕಾಗಿ ಜಿಮ್ ನಲ್ಲಿ ಬೆವರು ಹರಿಸುತ್ತಿದ್ದಾರೆ.
ತಮ್ಮ ಟ್ರೈನರ್ ಮಾರ್ಗದರ್ಶನದಲ್ಲಿ ದೇಹ ದಂಡಿಸುತ್ತಿದ್ದಾರೆ. ಆಂಗ್ರಿ ಯಂಗ್ ಮ್ಯಾನ್ ಆಗಿ ನೋಡಿದ್ದ ಸುದೀಪ್ ರ ಸಿಕ್ಸ್ ಪ್ಯಾಕ್ ಲುಕ್ ಸದ್ಯದಲ್ಲೇ ನೀವು ನೋಡಬಹುದು!
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ
Krishnaveni
Publish Date: Sat, 17 Feb 2018 (09:40 IST)
Updated Date: Sat, 17 Feb 2018 (09:43 IST)